ವಾಹನ ಸವಾರರೇ ಎಚ್ಚರ..HSRP ರಿಜಿಸ್ಟರ್ ಮಾಡುವಾಗ ಅಲರ್ಟ್ ಆಗಿರಿ..!

ಬೆಂಗಳೂರು:- ವಾಹನ ಸವಾರರೇ ಎಚ್ಚರ.. ಎಚ್ಚರ.. ಆರ್​ಟಿಓ ವೆಬ್ ಸೈಟ್ ಮಾದರಿಯಲ್ಲೇ ನಕಲಿ ವೈಬ್ ಸೈಟ್​ಗಳನ್ನು ಕ್ರಿಯೆಟ್ ಮಾಡಿ ವಾಹನ ಮಾಲೀಕರಿಗೆ ಮೋಸ ಮಾಡುತ್ತಿದ್ದಾರೆ. World Cup 2024: ಸೂಪರ್-8 ಸುತ್ತಿನ ಕಾದಾಟ ಇಂದಿನಿಂದ ಶುರು..! , ನಕಲಿ ವೆಬ್ ಸೈಟ್ ಮೂಲಕ ನಂಬರ್ ಪ್ಲೇಟ್ ಆರ್ಡರ್ ಮಾಡಿದ್ರೆ ಹಣ ಕಟ್ ಆಗುತ್ತೆ. ಆದರೆ ಯಾವುದೇ ಅಪ್ಡೇಟ್ ಮಾತ್ರ ಸಿಗೋದಿಲ್ಲ ಅಂತ ಹಣ ಕಳೆದುಕೊಂಡವ್ರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ನಕಲಿ ವೆಬ್ ಸೈಟ್​ಗಳ ಮೂಲಕ ಹೆಚ್ಎಸ್ಆರ್​ಪಿ ಬುಕ್ … Continue reading ವಾಹನ ಸವಾರರೇ ಎಚ್ಚರ..HSRP ರಿಜಿಸ್ಟರ್ ಮಾಡುವಾಗ ಅಲರ್ಟ್ ಆಗಿರಿ..!