ವಾಹನ ಸವಾರರೇ ಬೇಗ ಅಲರ್ಟ್ ಆಗಿ: ಈ ದಿನಾಂಕದೊಳಗೆ HSRP ಅಳವಡಿಸದಿದ್ರೆ ದಂಡ ಫಿಕ್ಸ್!
ಬೆಂಗಳೂರು:- ಸೆಪ್ಟೆಂಬರ್ 15ರೊಳಗೆ ಹೆಚ್ಎಸ್ಆರ್ಪಿ ನಂಬರ್ ಅಳವಡಿಸಿಕೊಂಡಿಲ್ಲ ಅಂದರೆ ಭಾರೀ ದಂಡ ಕಟ್ಟಬೇಕಾಗುತ್ತದೆ ಎಂದು ಸಾರಿಗೆ ಇಲಾಖೆ ಹೇಳಿದೆ. ತಿಂಗಳಿಗೆ 2.5 ಲಕ್ಷ ಸಂಬಳ ಇರಬೇಕು, ಅತ್ತೆ-ಮಾವ ಇರಬಾರದು: ಕನಸಿನ ಗಂಡನ ಬಗ್ಗೆ ವಿಚ್ಛೇದಿತ ಮಹಿಳೆ ಪೋಸ್ಟ್! ವಾಹನಗಳಿಗೆ ಹೆಚ್ಎಸ್ಆರ್ಪಿ ಅಳವಡಿಕೆಗೆ ಸೆಪ್ಟೆಂಬರ್ 15 ಡೆಡ್ಲೈನ್ ಆಗಿದೆ. ಸೆಪ್ಟೆಂಬರ್ 15ರ ನಂತರ ನಿಮ್ಮ ವಾಹನಕ್ಕೆ ಹೆಚ್ಎಸ್ಆರ್ಪಿ ಇಲ್ಲದ್ರೆ ದಂಡ ಹಾಕಲಾಗುತ್ತದೆ. ವಾಹನಗಳಿಗೆ ಹೈಸೆಕ್ಯುರಿಟಿ ರಿಜಿಸ್ಟೇಷನ್ ಪ್ಲೇಟ್ ಆಳವಡಿಕೆಗೆ 5 ದಿನವಷ್ಟೇ ಬಾಕಿ ಇದೆ. ಕೇಂದ್ರ ಸಾರಿಗೆ ಇಲಾಖೆಯಿಂದ … Continue reading ವಾಹನ ಸವಾರರೇ ಬೇಗ ಅಲರ್ಟ್ ಆಗಿ: ಈ ದಿನಾಂಕದೊಳಗೆ HSRP ಅಳವಡಿಸದಿದ್ರೆ ದಂಡ ಫಿಕ್ಸ್!
Copy and paste this URL into your WordPress site to embed
Copy and paste this code into your site to embed