ವಾಹನ ಸವಾರರೇ ಇಲ್ಲಿ ಕೇಳಿ: ಒಂದು ತಿಂಗಳು ಈ ರಸ್ತೆಗಳು ಸಂಚಾರ ಬಂದ್, ಎಲ್ಲೆಲ್ಲಿ ಗೊತ್ತಾ!?

ಬೆಂಗಳೂರು:- ನಗರದ ವಾಹನ ಸವಾರರೇ ಇದು ನೀವು ನೋಡಲೇಬೇಕಾದ ಸ್ಟೋರಿ. ನಗರದ ಈ ರಸ್ತೆಗಳು 1 ತಿಂಗಳು ಬಂದ್ ಆಗಲಿದೆ. Friday Lakshmi Puja: ಪ್ರತಿ ಶುಕ್ರವಾರ ನೀವು ಹೀಗೆ ಲಕ್ಷ್ಮೀ ಪೂಜೆ ಮಾಡಿದ್ರೆ ಶ್ರೀಮಂತರಾಗ್ತೀರಾ! ಪೈಪ್ ಲೈನ್ ಕಾಮಗಾರಿ ಹಿನ್ನೆಲೆ ಸುಗಮ ಸಂಚಾರ ದೃಷ್ಟಿಯಿಂದ “ಬಿಜಿಎಸ್ ಜಂಕ್ಷನ್ ಕಡೆಯಿಂದ ಮಧು ಪೆಟ್ರೋಲ್ ಬಂಕ್ ಜಂಕ್ಷನ್” ವರೆಗಿನ ರಸ್ತೆಯಲ್ಲಿ ಇಂದಿನಿಂದ ಒಂದು ತಿಂಗಳ ಕಾಲ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಈ ಬಗ್ಗೆ ಬೆಂಗಳೂರು ಸಂಚಾರಿ … Continue reading ವಾಹನ ಸವಾರರೇ ಇಲ್ಲಿ ಕೇಳಿ: ಒಂದು ತಿಂಗಳು ಈ ರಸ್ತೆಗಳು ಸಂಚಾರ ಬಂದ್, ಎಲ್ಲೆಲ್ಲಿ ಗೊತ್ತಾ!?