ಬಾಗಲಕೋಟೆ :- ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಬಿಸಿ ಊಟದ ಯೋಜನೆ ಅಡಿಯಲ್ಲಿ ಸಸತ ಮೂರು ದಿನಗಳಿಂದ ಚುನಾಯಿತ ಸಿಬ್ಬಂದಿಗಳಿಗೆ ರುಚಿರುಚಿಯಾಗಿ ಅಡುಗೆಗಳನ್ನು ತಯಾರಿಸಿ ಹೊಟ್ಟೆ ತುಂಬ ಊಟ ಮಾಡಿಸಿ ತಾಯಂದರು.
ಊಟ ಸವಿತಾ ಅವರ ಮಾತು ಇಲ್ಲಿ ಬಹಳ ಸುಂದರವಾಗಿ ಅಡುಗೆಗಳನ್ನು ತಯಾರಿಸಿ ನಮ್ಮ ಎಲ್ಲ ಸಿಬ್ಬಂದಿಗಳಿಗೆ ಹೊಟ್ಟೆ ತುಂಬ ಅಣ್ಣವನ್ನ ಹಾಕಿದ್ದಾರೆ ಅವರಿಗೆ ತುಂಬಾ ತುಂಬಾ ಧನ್ಯವಾದಗಳು ಎಂದು ಹೇಳಿದ್ದಾರೆ
ಬಿಸಿ ಊಟದ ಸಿಬ್ಬಂದಿಗಳು
ಮಾಲಾ ಪುಜರಿ ಕಾರ್ಯದರ್ಶಿ. ಲೆಲಾಬಿ ನದಾಫ. ಶೋಭಾ ಪಾತ್ರೋಟ. ಶೋಭಾ ಲೋಂಡೆ. ರಿಯಾನಾ ಮಕಾಂದರ ಹೇಳಿದಂತೆ ಮುಂತಾದವರು ಇದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ