Bengaluru Crime: ಕತ್ತು ಹಿಸುಕಿ ಮಗಳಿಂದಲೇ ತಾಯಿಯ ಕೊಲೆ!

ಬೆಂಗಳೂರು:- ಬೆಂಗಳೂರಿನ ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಮಗಳಿಂದಲೇ ತಾಯಿಯ ಕೊಲೆ ನಡೆದಿರುವ ಘಟನೆ ಜರುಗಿದೆ. 46 ವರ್ಷದ ಜಯಲಕ್ಷ್ಮಿ ಕೊಲೆಯಾದ ಮಹಿಳೆ‌ ಎನ್ನಲಾಗಿದೆ. ಕಳೆದ ಎರಡು ದಿನಗಳ ಹಿಂದೆ ನಡೆದಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೃತ ಜಯಲಕ್ಷ್ಮೀ ಮಗಳು ಪವಿತ್ರಾ ಎಂಬಾಕೆಯಿಂದ ಕೊಲೆ ನಡೆದಿದೆ. ತನ್ನ ಸ್ನೇಹಿತ ನವನೀಶ್ ಜೊತೆ ಸೇರಿ ಪವಿತ್ರ ಕೊಲೆ ಮಾಡಿದ್ದಾರೆ. Kolara: ಚಂಜಿಮಲೆ ಡೇರಿಗೆ 3.65 ಲಕ್ಷ ನಿವ್ವಳ ಲಾಭ: ಬಿ.ರಮೇಶ್! ಮೃತ ಮಹಿಳೆ ದಿನಸಿ ಅಂಗಡಿ ಹಾಕಿಕೊಂಡು ಜೀವನ … Continue reading Bengaluru Crime: ಕತ್ತು ಹಿಸುಕಿ ಮಗಳಿಂದಲೇ ತಾಯಿಯ ಕೊಲೆ!