ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ತಾಯಿ, ಮಗ ಆತ್ಮಹತ್ಯೆ ಪ್ರಕರಣ ; ಮೃತರ ಮನೆಗೆ ಆರ್.ಅಶೋಕ್ ಭೇಟಿ

ಮಂಡ್ಯ ; ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮಂಡ್ಯದಲ್ಲಿ ತಾಯಿ, ಮಗ ಇಬ್ಬರು ಸಹ ಆತ್ಮಹತ್ಯೆ ಮಾಡಿಕೊಂಡಿದ್ದರು. ಇಂದು ವಿರೋಧ ಪಕ್ಷದ ವಿಪಕ್ಷ ನಾಯಕ ಆರ್‌.ಅಶೋಕ್‌ ಅವರು ಮೃತಪಟ್ಟ ಪ್ರೇಮಾ ಪ್ರೇಮಾ ನಿವಾಸಕ್ಕೆ ಭೇಟಿ ನೀಡಿದರು.  ಮಳವಳ್ಳಿಯ ಕೊನ್ನಾಪುರ ಗ್ರಾಮದಲ್ಲಿರುವ ಪ್ರೇಮಾ ಅವರ ನಿವಾಸಕ್ಕೆ  ಭೇಟಿ ನೀಡಿದ ಆರ್‌.ಅಶೋಕ್‌ , ಮೃತ ಪ್ರೇಮಾ ಕುಟುಂಬಸ್ಥರಿಂದ ಮಾಹಿತಿ ಪಡೆದುಕೊಂಡರು. https://www.youtube.com/watch?v=FeN39ogNQo8 ಇದೇ ವೇಳೆ ಮಾತನಾಡಿದ ಅವರು,  ಮೈಕ್ರೋ ಫೈನಾನ್ಸ್ ಕರ್ನಾಟಕದ ಬಡವರ ಎದೆ ಸೀಳುತ್ತಿದೆ. ಜನವರಿಯಲ್ಲೆ ಸಿದ್ದರಾಮಯ್ಯ ಹೇಳಿದ್ರು ಸುಘ್ರೀವಾಜ್ಞೆ … Continue reading ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ತಾಯಿ, ಮಗ ಆತ್ಮಹತ್ಯೆ ಪ್ರಕರಣ ; ಮೃತರ ಮನೆಗೆ ಆರ್.ಅಶೋಕ್ ಭೇಟಿ