ಮೃತ ಮಗನ ಸಮಾಜ ಸೇವೆ ಮುಂದುವರಿಸಿದ ತಾಯಿ ಪ್ರೇಮಮ್ಮ!
ಮಹದೇವಪುರ: ಜನ ಸೇವೆಯೇ ಜನಾರ್ದನನ ಸೇವೆ ಎಂದು ಅರಿತಿದ್ದ ಮೃತ ಮಗ ದಿ. ಚಂದ್ರಶೇಖರ್ ಮನದಾಸೆಯಂತೆ ತಾಯಿ ಪ್ರೇಮಮ್ಮ ಸೇವಾ ಕಾರ್ಯಗಳನ್ನು ಮಾಡಲು ಪ್ರರಂಭಿಸಿದ್ದಾರೆ. ಬೆಂಬಲ ಬೆಲೆಯಲ್ಲಿ ಕಡಲೆಕಾಳು ಖರೀದಿ ಮಾಡಲು ನೋಂದಣಿ ಆರಂಭ: ಶಿವಾನಂದ ಪಾಟೀಲ್! ಕ್ಷೇತ್ರದ ಕಾಡುಬಿಸನಹಳ್ಳಿ ಗ್ರಾಮದಲ್ಲಿ ಶಾಸಕ ಅರವಿಂದ ಲಿಂಬಾವಳಿ ಆತ್ಮೀಯರಾದ ದಿ. ಚಂದ್ರಶೇಖರ್ ರೆಡ್ಡಿ ಅವರ ಜನ್ಮದಿನ ಅಂಗವಾಗಿ ಪೌರ ಕಾರ್ಮಿಕರಿಗೆ ಸಮವಸ್ತ್ರ, ಸ್ಥಳೀಯರಿಗೆ ಅನ್ನದಾನ, ಆಶ್ರಮಕ್ಕೆ ಅಗತ್ಯ ವಸ್ತುಗಳ ಪುರೈಕೆ ಮಾಡಲಾಯಿತು. ಇದೇವೇಳೆ ಪೌರಕಾರ್ಮಿಕರಿಗೆ ವಿಶೇಷ ಸಮವಸ್ತ್ರಗಳನ್ನು … Continue reading ಮೃತ ಮಗನ ಸಮಾಜ ಸೇವೆ ಮುಂದುವರಿಸಿದ ತಾಯಿ ಪ್ರೇಮಮ್ಮ!
Copy and paste this URL into your WordPress site to embed
Copy and paste this code into your site to embed