Davanagere: ಆಸ್ತಿ ಪಾಲು ಕೊಡಲು ಅತ್ತೆ-ಮಾವ ಹಿಂದೇಟು!- ಸಿಟ್ಟಿಗೆ ಅಡಕೆ ಮರಗಳನ್ನೇ ಕಡಿದು ಹಾಕಿದ ಸೊಸೆ!

ದಾವಣಗೆರೆ:- ಮನೆ ಅಂದ ಮೇಲೆ ಜಗಳ, ವೈಮನಸ್ಸು ಎಲ್ಲವೂ ಸಹಜ. ಆದ್ರೆ ಇಲ್ಲೊಬ್ಬ ಸೊಸೆ ಒಬ್ಬಳು ತನ್ನ ಅತ್ತೆ ಮಾವನ ಮೇಲಿನ ಸಿಟ್ಟಿಗೆ ಮಾಡಿದ್ದು ಕೇಳಿದ್ರೆ ಅಚ್ಚರಿ ಪಡ್ತೀರಾ! ಅಷ್ಟಕ್ಕೂ ಸೊಸೆ ಮಾಡಿದ ಕೆಲಸ ಏನು ಎಂದು ತಿಳಿಯಲು ಸುದ್ದಿ ಪೂರ್ತಿ ಓದಿ. ಮುಸ್ಲಿಮರಿಗೆ ತೊಂದರೆ ಕೊಟ್ರೆ ಇಡೀ ದೇಶವನ್ನೇ ಸುಟ್ಟು ಹಾಕ್ತೀವಿ – ಕೇಂದ್ರ ಸಚಿವರಿಗೆ ಉಗ್ರನ ಬೆದರಿಕೆ! ತಾಲೂಕಿನ ಅವರಗೊಳ್ಳ ಗ್ರಾಮದಲ್ಲಿ ಅತ್ತೆ-ಮಾವನ ಮೇಲಿನ‌ ಸಿಟ್ಟಿಗೆ ಸೊಸೆ 40ಕ್ಕೂ ಹೆಚ್ಚು ಅಡಿಕೆ ಮರ ಕಡಿದು … Continue reading Davanagere: ಆಸ್ತಿ ಪಾಲು ಕೊಡಲು ಅತ್ತೆ-ಮಾವ ಹಿಂದೇಟು!- ಸಿಟ್ಟಿಗೆ ಅಡಕೆ ಮರಗಳನ್ನೇ ಕಡಿದು ಹಾಕಿದ ಸೊಸೆ!