ಪಿಯುಸಿಯಲ್ಲಿ ಕಡಿಮೆ ಮಾರ್ಕ್ಸ್ ಬಂದಿದ್ದಕ್ಕೆ ತಾಯಿ-ಮಗಳ ಜಗಳ – ಪುತ್ರಿ ಸಾವು..!

ಬೆಂಗಳೂರು :- ಕೌಟುಂಬಿಕ ಸಮಸ್ಯೆ ಹಿನ್ನೆಲೆ ತಾಯಿಯೇ ಮಗಳ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಇತ್ತೀಚೆಗೆ ನಿಶ್ಚಿತಾರ್ಥವಾಗಿದ್ದ ಯುವತಿಯ ಶವ ರೂಮ್‍ನಲ್ಲಿ ಪತ್ತೆ – ಕೊಲೆ ಶಂಕೆ.. ದೂರು ದಾಖಲು..! ತಾಯಿಯಿಂದಲೇ ಕೊಲೆಯಾದ ಮಗಳು 18 ವರ್ಷದ ಸಾಹಿತಿ ಎನ್ನಲಾಗಿದೆ. ಇಂದು ಸಂಜೆ ಘಟನೆ ಜರುಗಿದೆ. ಮನೆಯಲ್ಲಿ ತಾಯಿ ಮತ್ತು ಮಗಳು ವಾಸವಾಗಿದ್ರು. ಸಂಜೆ ತಾಯಿ ಮಗಳು ಇಬ್ಬರು ಪರಸ್ಪರ ಚಾಕುವಿನಿಂದ ಇರಿದುಕೊಂಡಿದ್ದು, ಮಗಳು ಸಾವನ್ನಪ್ಪಿದ್ದು, ತಾಯಿ ಪಾರಾಗಿದ್ದಾರೆ. ಖಾಸಗಿ … Continue reading ಪಿಯುಸಿಯಲ್ಲಿ ಕಡಿಮೆ ಮಾರ್ಕ್ಸ್ ಬಂದಿದ್ದಕ್ಕೆ ತಾಯಿ-ಮಗಳ ಜಗಳ – ಪುತ್ರಿ ಸಾವು..!