Mosquito: ಸೊಳ್ಳೆಗಳು ಹೆಚ್ಚಾಗಿದ್ಯಾ!? ನಿಯಂತ್ರಣಕ್ಕೆ ಹೀಗೆ ಮಾಡಿ!
ಸೊಳ್ಳೆಗಳು ಎಂದರೆ ಭಯಪಡುವ ಪರಿಸ್ಥಿತಿ ಇದೆ. ಡೆಂಗ್ಯೂ, ಮಲೇರಿಯಾ ಮತ್ತು ಚಿಕನ್ ಗುನ್ಯಾದಂತಹ ರೋಗಗಳು ಹೆಚ್ಚಾಗಿವೆ. ಹಾಗಾಗಿ ಸೊಳ್ಳೆಗಳು ಕಚ್ಚುವುದರಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬೇಕಾಗಿದೆ. ಇನ್ನೂ ಹಲವರ ಮನೆಯಲ್ಲಿ ಹೆಚ್ಚು ಸೊಳ್ಳೆಗಳು ಇದ್ದು, ಮಲಗಿಸಲು ಕೊಡೋದಿಲ್ಲ. ಹೀಗಿರುವಾಗ ಸೊಳ್ಳೆ ಬತ್ತಿಗಳ ಮೊರೆ ಹೋಗುತ್ತೇವೆ. ಆದರೆ ರಾಸಾಯನಿಕಗಳ ಬಳಕೆಯಿಂದ ಅನೇಕರಿಗೆ ಉಸಿರುಗಟ್ಟುವಿಕೆ ಮತ್ತು ಉಸಿರಾಟದ ತೊಂದರೆಗಳು ಪ್ರಾರಂಭವಾಗುತ್ತವೆ. ಲ್ಯಾಪ್ರೋಸ್ಕೋಪಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 22 ವರ್ಷದ ಯುವತಿ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ! ಇವೆಲ್ಲಕ್ಕಿಂತ ಕೆಲವು ನೈಸರ್ಗಿಕ ಪರಿಹಾರಗಳನ್ನು ಪ್ರಯತ್ನಿಸಬಹುದು. … Continue reading Mosquito: ಸೊಳ್ಳೆಗಳು ಹೆಚ್ಚಾಗಿದ್ಯಾ!? ನಿಯಂತ್ರಣಕ್ಕೆ ಹೀಗೆ ಮಾಡಿ!
Copy and paste this URL into your WordPress site to embed
Copy and paste this code into your site to embed