ರಾತ್ರಿ ಸೊಳ್ಳೆ ಕಾಟವೇ!? ರಾತ್ರಿ ವೇಳೆ ಬೆಡ್ರೂಮ್‌ʼನಲ್ಲಿ ಸಿಪ್ಪೆ ಇಟ್ಟು ನೋಡಿ, ಎಲ್ಲವೂ ಮಾಯವಾಗುತ್ತೆ!

ಸೊಳ್ಳೆಯಿಂದ ಡೆಂಗ್ಯೂ ಮತ್ತು ಮಲೇರಿಯಾದಂತಹ ಮಾರಣಾಂತಿಕ ಕಾಯಿಲೆಗಳು ಬರುತ್ತವೆ. ಕೆಲ ಮನೆಗಳಲ್ಲಿ ಸ್ವಚ್ಛತೆ ಇಲ್ಲದಿರುವುದು ಕೂಡ ಸೊಳ್ಳೆ ಉತ್ಪತ್ತಿಗೆ ಕಾರಣವಾಗುತ್ತವೆ. ಸೊಳ್ಳೆಗಳನ್ನು ಓಡಿಸಲು ಮಾರುಕಟ್ಟೆಯಲ್ಲಿ ಹಲವು ಪರಿಹಾರಗಳಿವೆ. ಆದರೆ ನಾವಿಂದು ಬಹಳಷ್ಟು ಸುಲಭದ ಪರಿಹಾರವನ್ನು ನಿಮಗೆ ತಿಳಿಸಲಿದ್ದೇವೆ. ಸಾಕ್ಷಿ ಸಮೇತ ಹಿಡಿದರೂ ಸಿದ್ದರಾಮಯ್ಯನವರು ರಾಜೀನಾಮೆ ಕೊಡುವುದಿಲ್ಲ: ಡಾ.ಸಿ.ಎನ್. ಅಶ್ವತ್ಥನಾರಾಯಣ್ ನಿಂಬೆ ಹಣ್ಣನ್ನು ಸೊಳ್ಳೆ ಓಡಿಸಲು ಸಹ ಬಳಸಬಹುದು. ಹೇಗೆಂದು ಮುಂದೆ ತಿಳಿದುಕೊಳ್ಳೋಣ. ನಿಂಬೆ ಹಣ್ಣಿನ ಸಿಪ್ಪೆಯನ್ನು ಮತ್ತು ನೀಲಗಿರಿ ಎಣ್ಣೆಯನ್ನು ನೀರಿನಲ್ಲಿ ಬೆರೆಸಿ ಸ್ಪ್ರೇ ಮಾಡಬೇಕು. ಇದು … Continue reading ರಾತ್ರಿ ಸೊಳ್ಳೆ ಕಾಟವೇ!? ರಾತ್ರಿ ವೇಳೆ ಬೆಡ್ರೂಮ್‌ʼನಲ್ಲಿ ಸಿಪ್ಪೆ ಇಟ್ಟು ನೋಡಿ, ಎಲ್ಲವೂ ಮಾಯವಾಗುತ್ತೆ!