ಮನೆಯಲ್ಲಿ ಸೊಳ್ಳೆ ಕಾಟವೇ? ಹಾಗಿದ್ರೆ ಬಾಳೆಹಣ್ಣಿನ ಸಿಪ್ಪೆಯನ್ನು ಹೀಗೆ ಬಳಸಿ, ಮನೆಯಲ್ಲಿ ಒಂದು ಸೊಳ್ಳೆ ಇರಲ್ಲ!
ಮಳೆ ಸೀಸನ್ ನಲ್ಲಿ ಸೊಳ್ಳೆಗಳ ಕಾಟ ಹೆಚ್ಚಿರುವುದು ಸಹಜ. ಆದರೆ ಕೆಲವರಿಗೆ ಸೊಳ್ಳೆಗಳು ಇತರರಿಗಿಂತ ಹೆಚ್ಚು ಕಚ್ಚುತ್ತವೆ. ಸೊಳ್ಳೆಗಳು ಎಂದರೆ ಭಯಪಡುವ ಪರಿಸ್ಥಿತಿ ಇದೆ. ಡೆಂಗ್ಯೂ, ಮಲೇರಿಯಾ ಮತ್ತು ಚಿಕನ್ ಗುನ್ಯಾದಂತಹ ರೋಗಗಳು ಹೆಚ್ಚಾಗಿವೆ. ಹಾಗಾಗಿ ಸೊಳ್ಳೆಗಳು ಕಚ್ಚುವುದರಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬೇಕಾಗಿದೆ. ಕಪ್ಪು ಸಮುದ್ರದಲ್ಲಿ ತೈಲ ಸೋರಿಕೆ: ರಶ್ಯದ ಕ್ರಸ್ನೊಡೊರ್ ಪ್ರಾಂತದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಸೊಳ್ಳೆಗಳು ತುಂಬಾ ಅಪಾಯಕಾರಿ. ಇವುಗಳಿಂದಾಗಿ ವೈರಲ್ ಜ್ವರ, ಡೆಂಗ್ಯೂ, ಚಿಕೂನ್‌ಗುನ್ಯಾ ಮುಂತಾದ ಹಲವಾರು ರೋಗಗಳು ಬರುತ್ತಿವೆ. ಸೊಳ್ಳೆಯಿಂದ ಹರಡುವ … Continue reading ಮನೆಯಲ್ಲಿ ಸೊಳ್ಳೆ ಕಾಟವೇ? ಹಾಗಿದ್ರೆ ಬಾಳೆಹಣ್ಣಿನ ಸಿಪ್ಪೆಯನ್ನು ಹೀಗೆ ಬಳಸಿ, ಮನೆಯಲ್ಲಿ ಒಂದು ಸೊಳ್ಳೆ ಇರಲ್ಲ!
Copy and paste this URL into your WordPress site to embed
Copy and paste this code into your site to embed