Gadag Breaking: ಬೇಕಾಬಿಟ್ಟಿಯಾಗಿ ಓಡಾಡ್ತಿದ್ದ 25 ಕ್ಕೂ ಹೆಚ್ಚು ಟಂ ಟಂ ಸೀಜ್..!

ಗದಗ:- ಗದಗ ಟ್ರಾಫಿಕ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬೇಕಾಬಿಟ್ಟಿಯಾಗಿ ಓಡಾಡ್ತಿದ್ದ 25 ಕ್ಕೂ ಹೆಚ್ಚು ಟಂ ಟಂ ಸೀಜ್ ಮಾಡಿದ್ದಾರೆ. ಹೊಮ್ ಗಾರ್ಡ್ ಸಿಬ್ಬಂದಿಯೊಂದಿಗೆ ರೋಗಿ ಸಂಬಂಧಿ ಕಿರಿಕ್..! ಟಂ ಟಂ ಗಳ ವಿರುಧ್ಧ ಡಿಫೆಕ್ಟಿವ್ ನಂಬರ್ ಪ್ಲೇಟ್, ರ‌್ಯಾಶ್ ಡ್ರೈವ್ ದೂರು ಕೇಳಿ ಬಂದ ಹಿನ್ನೆಲೆ ಗದಗ ಎಸ್ಪಿ ಬಿ ಎಸ್ ನೇಮಗೌಡ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ. ಗದಗ ನಗರದ ಪ್ರಮುಖ ಸರ್ಕಲ್ ಗಳಲ್ಲಿ ಸ್ಪೆಶಲ್ ಡ್ರೈವ್ ನಡೆದಿದ್ದು, ಬೇಕಾಬಿಟ್ಟಿಯಾಗಿ ಓಡಾಡ್ತಿದ್ದ ಟಂ ಟಂ … Continue reading Gadag Breaking: ಬೇಕಾಬಿಟ್ಟಿಯಾಗಿ ಓಡಾಡ್ತಿದ್ದ 25 ಕ್ಕೂ ಹೆಚ್ಚು ಟಂ ಟಂ ಸೀಜ್..!