Hubballi: 72 ಗಂಟೆಯಲ್ಲಿಯೇ 1 ಕೋಟಿಗೂ ಅಧಿಕ ಸದಸ್ಯತ್ವ: ಕೇಂದ್ರ ಸಚಿವ ಜೋಶಿ ಅಭಿನಂದನೆ..!

ಹುಬ್ಬಳ್ಳಿ; ಮಿಸ್ಡ್ ಕಾಲ್ ಮೂಲಕ ಬಿಜೆಪಿ ಸದಸ್ಯತ್ವ ಅಭಿಯಾನ 72 ಗಂಟೆಗಳ ಅವಧಿಯಲ್ಲಿಯೇ 1ಕೋಟಿ ಐದು ಲಕ್ಷ ಸದಸ್ಯತ್ವ ಮಾಡಿರುವುದು ನಿಜಕ್ಕೂ ಭಾರತೀಯ ಜನತಾ ಪಕ್ಷದ ಜನಪ್ರಿಯತೆಯನ್ನು ಪ್ರಸ್ತುತ ಪಡಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಮುಡಾ ಹಗರಣ ತಿರುಚಲು ಕೋವೀಡ್ ಭ್ರಷ್ಟಾಚಾರ ಬಯಲಿಗೆ ಎಳೆತಾ ಇಲ್ಲ: ಸಚಿವ ಪಾಟೀಲ್ ಅಭಿಯಾನಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಅಭಿಯಾನವನ್ನು ಕಾಂಗ್ರೆಸ್ಸಿನವರು ಲೇವಡಿ ಮಾಡಿದ್ದರು. ಆದರೇ ಈಗ ಅವರು ಕೂಡ … Continue reading Hubballi: 72 ಗಂಟೆಯಲ್ಲಿಯೇ 1 ಕೋಟಿಗೂ ಅಧಿಕ ಸದಸ್ಯತ್ವ: ಕೇಂದ್ರ ಸಚಿವ ಜೋಶಿ ಅಭಿನಂದನೆ..!