summer Hair Protection: ಬೇಸಿಗೆಯಲ್ಲಿ ಹೆಚ್ಚು ಕೂದಲು ಉದುರುತ್ತಿದೆಯೇ: ಅಗಸೆ ಬೀಜಗಳ ಪಾತ್ರ ಗೊತ್ತಾದ್ರೆ ಬಿಡೋ ಮಾತೇ ಇಲ್ಲ

ಮನುಷ್ಯನ ತಲೆಯ ಭಾಗ ಇಡೀ ದೇಹದ ನಿಯಂತ್ರಣ ಮಾಡುವ ಅತಿ ಮುಖ್ಯವಾದ ಅಂಗ. ಹಾಗಾಗಿ ನಮ್ಮ ರಕ್ಷಣೆಗೆ ದೇವರು ತಲೆಯ ಒಳಗೆ ಮೆದುಳಿನ ರೂಪದಲ್ಲಿ ಬುದ್ಧಿ ಶಕ್ತಿಯನ್ನು ಕೊಟ್ಟು ತಲೆ ಬುರುಡೆಯ ಮೇಲ್ಭಾಗದಲ್ಲಿ ತಲೆಯ ರಕ್ಷಣೆಗಾಗಿ ಮೃದುವಾದ, ಸೊಂಪಾದ ಮತ್ತು ದಟ್ಟವಾದ ಕೂದಲನ್ನು ನಾವು ಹುಟ್ಟಿದ ದಿನದಿಂದಲೇ ನೀಡಿರುತ್ತಾನೆ. ಆರಂಭಿಕ ಹಂತದಲ್ಲಿ ಮಾತ್ರ ನಮ್ಮ ರಕ್ಷಣೆ ಆಕಸ್ಮಿಕವಾಗಿ ನಡೆದರೆ, ನಮಗೆ ಬುದ್ಧಿ ಶಕ್ತಿ ಬೆಳೆಯುತ್ತಾ ಹೋದಂತೆ ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳಬೇಕಾದ ಅನಿವಾರ್ಯ ಅಗಸೆ ಬೀಜಗಳಲ್ಲಿ ನಮ್ಮ … Continue reading summer Hair Protection: ಬೇಸಿಗೆಯಲ್ಲಿ ಹೆಚ್ಚು ಕೂದಲು ಉದುರುತ್ತಿದೆಯೇ: ಅಗಸೆ ಬೀಜಗಳ ಪಾತ್ರ ಗೊತ್ತಾದ್ರೆ ಬಿಡೋ ಮಾತೇ ಇಲ್ಲ