ಶಾಕಿಂಗ್ ಸುದ್ದಿ: ಕರ್ನಾಟಕಕ್ಕೆ ಬಂದಿದ್ದ ದುಬೈ ವ್ಯಕ್ತಿಗೆ ಮಂಕಿಪಾಕ್ಸ್ ದೃಢ, ಎಲ್ಲೆಲ್ಲೂ ಆತಂಕ!

ಬೆಂಗಳೂರು:- ಕರ್ನಾಟಕ ಜನರಿಗೆ ಶಾಕಿಂಗ್ ಸುದ್ದಿ ಸಿಕ್ಕಿದೆ. ಇತ್ತೀಚೆಗೆ ಕರ್ನಾಟಕಕ್ಕೆ ಬಂದಿದ್ದ ದುಬೈ ವ್ಯಕ್ತಿಗೆ ಮಂಕಿಪಾಕ್ಸ್ ಧೃಡವಾಗಿದ್ದು, ಇದು ಕರ್ನಾಟಕದಲ್ಲಿ ವರದಿಯಾದ ಮೊದಲ ಕೇಸ್ ಆಗಿದೆ. ಚಳಿಗಾಲದಲ್ಲಿ ಬಾಳೆಹಣ್ಣು ತಿನ್ನಬಹುದೇ..? ತಿಂದ್ರೆ ಏನಾಗುತ್ತದೆ.? ಇಲ್ಲಿದೆ ನೋಡಿ ಮಾಹಿತಿ ಪುಣೆಯ ಎನ್‌ಐವಿ ಲ್ಯಾಬ್‌ನಲ್ಲಿ ಸೋಂಕು ದೃಢಪಟ್ಟಿದ್ದು, ಕಳೆದ 14 ವರ್ಷಗಳಿಂದ ದುಬೈನಲ್ಲಿ ವಾಸವಿದ್ದ ಸೋಂಕಿತ, ಇತ್ತೀಚೆಗೆ ಅಂದರೆ ಜನವರಿ 17ರಂದು ಮಂಗಳೂರಿಗೆ ಭೇಟಿ ನೀಡಿದ್ದರು. 40 ವರ್ಷದ ವ್ಯಕ್ತಿಯಲ್ಲಿ ಜ್ವರ, ಗುಳ್ಳೆ ಕಾಣಿಸಿಕೊಂಡಿತ್ತು. ತಕ್ಷಣ ಐಸೋಲೆಟ್ ಮಾಡಿ ಖಾಸಗಿ … Continue reading ಶಾಕಿಂಗ್ ಸುದ್ದಿ: ಕರ್ನಾಟಕಕ್ಕೆ ಬಂದಿದ್ದ ದುಬೈ ವ್ಯಕ್ತಿಗೆ ಮಂಕಿಪಾಕ್ಸ್ ದೃಢ, ಎಲ್ಲೆಲ್ಲೂ ಆತಂಕ!