Kalaburgi: ಹೊಲದಲ್ಲಿ ಕೋತಿ ಆಟ: ಮೊಬೈಲಲ್ಲಿ ರೆಕಾರ್ಡ್, ಎಲ್ಲೆಡೆ ವೈರಲ್!

ಕಲಬುರಗಿ: ಹೊಲದಲ್ಲಿ ತಲೆ ಕೆಳಗೆ ಮಾಡಿ‌ ಒಡಾಡುತ್ತ ಕೋತಿ ಆಟ ಆಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಚಿಂಚೋಳಿ ತಾಲೂಕಿನ ಯಲಕಪಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು ಈ ಕೋತಿ ಆಟ ನೋಡಿದ ರೈತರು ಮೊಬೈಲಲ್ಲಿ ರೆಕಾರ್ಡ್ ಮಾಡಿದ್ದಾರೆ. ಕರಾಳ ಸ್ವಾತಂತ್ರ್ಯ ದಿನಾಚರಣೆ ಕೈಬಿಡಿ: ಮಾಜಿ ಸಚಿವರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸಲಹೆ! ಯಲಕಪಳ್ಳಿ ಗ್ರಾಮದ ಖತಲಪ್ಪ ಎಂಬ ರೈತನಿಗೆ ಸೇರಿದ ಜಮೀನಿನಲ್ಲಿ ಕೋತಿ ಹೀಗೆ ತಲೆ ಕೆಳಗೆ ಮಾಡಿ ಓಡಾಡಿದೆ..ಅದ್ಯಾಕೆ ಕೋತಿ ಈ ತರ ಮಾಡಿತೋ ಗೊತ್ತಿಲ್ಲ. ಆದ್ರೆ … Continue reading Kalaburgi: ಹೊಲದಲ್ಲಿ ಕೋತಿ ಆಟ: ಮೊಬೈಲಲ್ಲಿ ರೆಕಾರ್ಡ್, ಎಲ್ಲೆಡೆ ವೈರಲ್!