ವಿದ್ಯುತ್ ಬಳಕೆದಾರರಿಗೆ ಗುಡ್ ನ್ಯೂಸ್ – 100 ಯೂನಿಟ್ ಗಿಂತ ಹೆಚ್ಚು ಕರೆಂಟ್ ಬಳಸೋರಿಗೆ ಹಣ ಕಡಿತ!

ಬೆಂಗಳೂರು:- ವಿದ್ಯುತ್ ಬಳಕೆದಾರರಿಗೆ ಸಿಹಿ ಸುದ್ದಿ ಸಿಕ್ಕಿದ್ದು, 100 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸೋರಿಗೆ ಬಂಪರ್ ಸುದ್ದಿ ಹೊರ ಬಿದ್ದಿದೆ. ಇಂದಿನಿಂದ ಕೆಇಆರ್‌ಸಿ ನೂತನ ವಿದ್ಯುತ್ ಜಾರಿಗೆ ಬರಲಿದ್ದು, ಆ ಮೂಲಕ ನೂತನ ವಿದ್ಯುತ್ ದರ ಪರಿಷ್ಕರಣೆಯಾಗಲಿದೆ. 100 ಯೂನಿಟ್‌ಗಿಂತ ಹೆಚ್ಚಾಗಿ ವಿದ್ಯುತ್ ಬಳಕೆ ಮಾಡೋ ಗ್ರಾಹಕರಿಗೆ ಯುನಿಟ್‌ಗೆ ಒಂದು ರೂಪಾಯಿಗೆ 10 ಪೈಸೆ ಕಡಿತಗೊಳ್ಳಿದೆ. ತುಂಬಾ ದಪ್ಪಗಿದ್ದೀರಾ!? – ಚಿಂತೆ ಬಿಡಿ, ನಿತ್ಯ ಹುಣಸೆಹಣ್ಣು ತಿನ್ನುತ್ತಾ ಬನ್ನಿ ತಿಂಗಳಲ್ಲೇ ಸ್ಲಿಮ್ ಆಗ್ತೀರಾ! ಇನ್ನು 15 … Continue reading ವಿದ್ಯುತ್ ಬಳಕೆದಾರರಿಗೆ ಗುಡ್ ನ್ಯೂಸ್ – 100 ಯೂನಿಟ್ ಗಿಂತ ಹೆಚ್ಚು ಕರೆಂಟ್ ಬಳಸೋರಿಗೆ ಹಣ ಕಡಿತ!