ಬಾಲಿವುಡ್ ಗೆ ಕಾಲಿಟ್ಟ ಮೊನಾಲಿಸಾ! ಮೊದಲ ಸಿನಿಮಾಗೆ ಪಡೆದ ಸಂಬಳ ಎಷ್ಟು ಗೊತ್ತಾ!?

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ತನ್ನ ವಿಶೇಷ ಕಣ್ಣುಗಳಿಂದ ವೈರಲ್ ಆಗಿದ್ದ 16 ವರ್ಷದ ಮೊನಾಲಿಸಾಗೆ ಈಗ ಸಿನಿಮಾದಲ್ಲಿ ಕೆಲಸ ಮಾಡುವ ಆಫರ್ ಬಂದಿದೆ. Tech Tips: ದಿನಕ್ಕೆ ಎಷ್ಟು ಬಾರಿ ಫೋನ್ ಚಾರ್ಜ್ ಮಾಡ್ಬೇಕು ಗೊತ್ತಾ!? ನೀವು ಈ ತಪ್ಪು ಮಾಡ್ಬೇಡಿ! 2025ರ ಮಹಾ ಕುಂಭಮೇಳದಲ್ಲಿ ತಮ್ಮ ನೇತ್ರಗಳಿಂದಲೇ ಎಲ್ಲರನ್ನೂ ಮೋಡಿ ಮಾಡಿದ್ದ ಮೊನಾಲಿಸಾಗೆ ಅದೃಷ್ಟ ಒದಗಿಬಂದಿದೆ. ಜಪಮಾಲೆಗಳನ್ನು ಮಾರುತ್ತಿದ್ದ ಸಾಮಾನ್ಯ ಹುಡುಗಿ ಮೊನಾಲಿಸಾ ಹೀರೋಯಿನ್​​ ಆಗಿ ಮಿಂಚಲಿದ್ದಾರೆ. ಹೌದು, ನಿರ್ದೇಶಕ ಸನೋಜ್ … Continue reading ಬಾಲಿವುಡ್ ಗೆ ಕಾಲಿಟ್ಟ ಮೊನಾಲಿಸಾ! ಮೊದಲ ಸಿನಿಮಾಗೆ ಪಡೆದ ಸಂಬಳ ಎಷ್ಟು ಗೊತ್ತಾ!?