ಮೂರೇ ತಿಂಗಳಲ್ಲಿ ತನ್ನನ್ನು ಮರೆತ ಸಹೋದರನ ನೋಡಿ ಕಣ್ಣೀರು ಹಾಕಿದ ಮೋಕ್ಷಿತಾ

ಬಿಗ್ ಬಾಸ್ ಸೀಸನ್ 11ರ ಫಿನಾಲೆಗೆ ಇನ್ನೂ ಕೆಲ ವಾರಗಳು ಮಾತ್ರವೇ ಭಾಕಿ ಇದೆ. ಈ ಮಧ್ಯೆ ಸ್ಪರ್ಧಿಗಳಿಗೆ ಬಿಗ್ ಬಾಸ್ ಮನೆಯ ಸದಸ್ಯರನ್ನು ಕರೆಸುವ ಮೂಲಕ ಸರ್ಫೈಸ್ ನೀಡಿದೆ. ಅಂತೆಯೇ ಮೋಕ್ಷಿತಾ ಕುಟುಂಬಸ್ಥರು ಬಿಗ್ ಬಾಸ್ ಮನೆಗೆ ಬಂದಿದ್ದು ತಮ್ಮನನ್ನು ಕಂಡು ಮೋಕ್ಷಿತಾ ಕಣ್ಣೀರಿಟ್ಟಿದ್ದಾರೆ. ಅಕ್ಕ ತಮ್ಮನ ಭಾವನಾತ್ಮಕ ಕ್ಷಣಗಳನ್ನು ಕಂಡು ಬಿಗ್ ಬಾಸ್ ಮನೆ ಸದಸ್ಯರು ಹಾಗೂ ವೀಕ್ಷಕರು ಕಣ್ಣೀರು ಸುರಿಸಿದ್ದಾರೆ. ಹೊಸ ವರ್ಷದಂದು ಮೋಕ್ಷಿತಾ ಫ್ಯಾಮಿಲಿ ಬಿಗ್ ಬಾಸ್ ಮನೆಗೆ ಬಂದಿದೆ. ಪೋಷಕರ … Continue reading ಮೂರೇ ತಿಂಗಳಲ್ಲಿ ತನ್ನನ್ನು ಮರೆತ ಸಹೋದರನ ನೋಡಿ ಕಣ್ಣೀರು ಹಾಕಿದ ಮೋಕ್ಷಿತಾ