Mohammed Shami:‌ 2024ರ ಐಪಿಎಲ್‌ ಟೂರ್ನಿಯಿಂದ ಮೊಮ್ಮದ್ ಶಮಿ ಔಟ್‌

ಮುಂಬೈ: ಟೀಂ ಇಂಡಿಯಾ ಸ್ಟಾರ್‌ ವೇಗಿ ಹಾಗೂ ಗುಜರಾತ್‌ ಟೈಟಾನ್ಸ್‌ (Gujarat Titans) ತಂಡದ ಬೌಲಿಂಗ್‌ ಸಾರಥಿ ಮೊಹಮ್ಮದ್‌ ಶಮಿ (Mohammed Shami) 2024ರ ಐಪಿಎಲ್‌ ಟೂರ್ನಿಯಿಂದಲೇ ಹೊರಗುಳಿದಿದ್ದಾರೆ. ಈಗಾಗಲೇ ಹಾರ್ದಿಕ್‌ ಪಾಂಡ್ಯ ಅವರನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ಗುಜರಾತ್‌ ತಂಡಕ್ಕೆ ಮೊಹಮ್ಮದ್‌ ಶಮಿ ಅವರ ಗೈರು ಮತ್ತಷ್ಟು ಆಘಾತ ನೀಡಿದೆ. 2023ರ ಏಕದಿನ ವಿಶ್ವಕಪ್‌ ಟೂರ್ನಿ ವೇಳೆ ಎಡಪಾದದ ಗಾಯಕ್ಕೆ ತುತ್ತಾಗಿದ್ದ ಶಮಿ ಯುಕೆ ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಆದ್ದರಿಂದ ಅವರು ಐಪಿಎಲ್‌ನಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ (BCCI) … Continue reading Mohammed Shami:‌ 2024ರ ಐಪಿಎಲ್‌ ಟೂರ್ನಿಯಿಂದ ಮೊಮ್ಮದ್ ಶಮಿ ಔಟ್‌