ಮೋದಿ ಹೊಸ ಕ್ಯಾಬಿನೆಟ್.. ನೂತನ ಸರ್ಕಾರದಲ್ಲಿ ಯಾರಿಗೆ ಯಾವ ಖಾತೆ?.. ಇಲ್ಲಿದೆ ಡೀಟೈಲ್ಸ್..!

ನವದೆಹಲಿ:- ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ನಿನ್ನೆ ಅಧಿಕಾರ ಸ್ವೀಕಾರ ಮಾಡಿದ್ದಾರೆ. ನೂತನ ಸರ್ಕಾರದ 71 ಸಚಿವರು ಕೂಡಾ ಪ್ರಮಾಣ ಸ್ವೀಕರಿಸಿದ್ದು, ಈ 71 ಸಚಿವರ ಪೈಕಿ 30 ಕ್ಯಾಬಿನೆಟ್ ಮಂತ್ರಿಗಳಾಗಿ, 5 ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಮಂತ್ರಿಗಳಾಗಿ ಮತ್ತು 36 ರಾಜ್ಯ ಸಚಿವರಾಗಿ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡರು. ಹಾವೇರಿಯಲ್ಲಿ ರೈತರಿಂದ ರೈತ ಹುತಾತ್ಮ ದಿನಾಚರಣೆ.. ! ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಪ್ರಭಾವಿ ಸಚಿವರು ಅಂದ್ರೆ ಅದು ಅಮಿತ್ ಶಾ, ರಾಜನಾಥ್ … Continue reading ಮೋದಿ ಹೊಸ ಕ್ಯಾಬಿನೆಟ್.. ನೂತನ ಸರ್ಕಾರದಲ್ಲಿ ಯಾರಿಗೆ ಯಾವ ಖಾತೆ?.. ಇಲ್ಲಿದೆ ಡೀಟೈಲ್ಸ್..!