Raksharamaiah: ಚಿಕ್ಕಬಳ್ಳಾಪುರದಲ್ಲಿ ಮೋದಿ ಹೆಸರು ಕೆಲಸ ಮಾಡಲ್ಲ – ರಕ್ಷಾರಾಮಯ್ಯ !
ಯಲಹಂಕ:- ಚಿಕ್ಕಬಳ್ಳಾಪುರದಲ್ಲಿ ಮೋದಿ ಹೆಸರು ಕೆಲಸ ಮಾಡಲ್ಲ ಎಂದು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾರಾಮಯ್ಯ ಹೇಳಿದ್ದಾರೆ. ಲೋಕಸಭೆ ಚುನಾವಣೆ ನಂತರ ರಾಜ್ಯ ಕಾಂಗ್ರೆಸ್ ಸರ್ಕಾರ ಧೂಳಿಪಟ: ಬಿ.ವೈ. ವಿಜಯೇಂದ್ರ! ಈ ಸಂಬಂಧ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೆತ್ರದಲ್ಲಿ ಡಾ.ಕೆ.ಸುಧಾಕರ್ / ರಕ್ಷಾರಾಮಯ್ಯ ಹೆಸರು ಮಾತ್ರ ಕೆಲಸ ಮಾಡುತ್ತೆ. ಮೋದಿ ಹೆಸರು ಇಲ್ಲಿ ನಡೆಯಲ್ಲ. ಸುಧಾಕರ್ ರವರು ಕಳೆದ ಹತ್ತು ವರ್ಷಗಳಿಂದ ಇಲ್ಲಿ ಶಾಸಕ-ಸಚಿವರಾಗಿ ಕೆಲಸ ಮಾಡಿದ್ದಾರೆ. ನಾನು ಈಗ ಸ್ಪರ್ದೆ ಮಾಡ್ತಿದ್ದು, ಪಕ್ಷ ಮತ್ತು ನನ್ನ … Continue reading Raksharamaiah: ಚಿಕ್ಕಬಳ್ಳಾಪುರದಲ್ಲಿ ಮೋದಿ ಹೆಸರು ಕೆಲಸ ಮಾಡಲ್ಲ – ರಕ್ಷಾರಾಮಯ್ಯ !
Copy and paste this URL into your WordPress site to embed
Copy and paste this code into your site to embed