ದೆಹಲಿ ಗೆಲುವಿಗೆ ಮೋದಿ ಅವರ ಭ್ರಷ್ಟಾಚಾರ ರಹಿತ ಆಡಳಿತವೇ ಕಾರಣ – ಅರವಿಂದ ಬೆಲ್ಲದ್

ಹುಬ್ಬಳ್ಳಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭೂತಪೂರ್ವ ಗೆಲುವಿಗೆ ಮೋದಿಜೀಯವರ ಸಮರ್ಥ ನಾಯಕತ್ವ, ಭ್ರಷ್ಟಾಚಾರ ರಹಿತ ದಕ್ಷ ಆಡಳಿತ ಹಾಗೂ ಬಿಜೆಪಿಯ ಅಭಿವೃದ್ಧಿಪರ ನಿಲುವೇ ಪ್ರಮುಖ ಕಾರಣ ಎಂದು ವಿಧಾನಸಭಾ ವಿರೋಧ‌ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ್‌ ಹೇಳಿದರು. ಹರಿಯಾಣ, ಮಹಾರಾಷ್ಟ್ರದ ನಂತರ ಈಗ ದೆಹಲಿಯಲ್ಲೂ ಬಿಜೆಪಿ ಪಕ್ಷವು ಭರ್ಜರಿ ಜಯ ಸಾಧಿಸಿದೆ. ಇದು ಮೋದಿಜೀಯವರ ನಾಯಕತ್ವ ಹಾಗೂ ಬಿಜೆಪಿ ಪಕ್ಷದ ಮೇಲೆ ದೇಶದ ಜನರಿಗಿರುವ ಭರವಸೆಯನ್ನು ಒತ್ತಿ ಹೇಳಿದೆ. ಅಲ್ಲದೇ, ಕಾಂಗ್ರೆಸ್ ಹಾಗೂ … Continue reading ದೆಹಲಿ ಗೆಲುವಿಗೆ ಮೋದಿ ಅವರ ಭ್ರಷ್ಟಾಚಾರ ರಹಿತ ಆಡಳಿತವೇ ಕಾರಣ – ಅರವಿಂದ ಬೆಲ್ಲದ್