Lokasabha Election: ಅಹಮದಾಬಾದ್​ನಲ್ಲಿ ಮತ ಚಲಾಯಿಸಿದ ಮೋದಿ.. PM ಗೆ ರಾಖಿ ಕಟ್ಟಿ ಹಾರೈಸಿದ ಮಹಿಳೆ!

ಅಹಮದಾಬಾದ್:– 2024 ರ ಲೋಕಸಭಾ ಚುನಾವಣೆ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಮತ ಚಲಾಯಿಸಿದ್ದಾರೆ. ಅಹಮದಾಬಾದ್​ನ ಮತಗಟ್ಟೆಯಲ್ಲಿ ತಮ್ಮ ಮತದಾನ ಮಾಡಿದ್ದಾರೆ. Dinesh Gundurao: 108 ಸಿಬ್ಬಂದಿಗಳಿಗೆ ಹೆಚ್ಚುವರಿ ವೇತನ ನೀಡಲು ಸಾಧ್ಯವಿಲ್ಲ – ಆರೋಗ್ಯ ಸಚಿವರ ಸ್ಪಷ್ಟನೆ…! ಪ್ರಧಾನಿ ಮೋದಿ ಅವರು ತಮ್ಮ ಹಕ್ಕು ಚಲಾಯಿಸಿದ ನಂತರ ರಸ್ತೆಯ ಎರಡೂ ಬದಿಗಳಿಂದ ಕೈ ಬೀಸುತ್ತಿದ್ದ ಜನರ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಈ ದೃಶ್ಯಗಳು ಕಂಡು ಬಂದವು. ಇದಾದ ಬಳಿಕ ಮಹಿಳೆಯೊಬ್ಬರು ಅವರಿಗೆ ರಾಖಿ ಕಟ್ಟಿ … Continue reading Lokasabha Election: ಅಹಮದಾಬಾದ್​ನಲ್ಲಿ ಮತ ಚಲಾಯಿಸಿದ ಮೋದಿ.. PM ಗೆ ರಾಖಿ ಕಟ್ಟಿ ಹಾರೈಸಿದ ಮಹಿಳೆ!