ಇಂದು ಪ್ರಧಾನಿಯಾಗಿ ಮೋದಿ ಪ್ರಮಾಣವಚನ… ದೆಹಲಿಯಲ್ಲಿ ಭಾರೀ ಭದ್ರತಾ ವ್ಯವಸ್ಥೆ..!

ನವದೆಹಲಿ:– ಮೂರನೇ ಬಾರಿಗೆ ಪ್ರಧಾನಿಯಾಗಿ ಇಂದು ಮೋದಿ ಪ್ರಮಾಣವಚನ ಸ್ವೀಕರಿಸಲಿದ್ದು, ಇಡೀ ದೆಹಲಿಗೆ 3 ಹಂತದ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಚಂದನ್ -ನಿವೇದಿತಾ ಡಿವೋರ್ಸ್ ಗೆ ಈ ವ್ಯಕ್ತಿ ಕಾರಣವಾ!?.. ಇವರ ಹೆಸರು ತುಣುಕು ಹಾಕಿಕೊಳ್ತಿರೋದ್ಯಾಕೆ!? ರಾಷ್ಟ್ರಪತಿ ಭವನಕ್ಕೆ ಐದು ಹಂತದ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಎಸ್​ಡಬ್ಲ್ಯೂಎಟಿ ಹಾಗೂ ಎನ್​ಎಸ್​ಜಿ ಕಮಾಂಡೋಗಳು ಹದ್ದಿನ ಕಣ್ಣಿರಿಸಿದ್ದಾರೆ. ಪ್ಯಾರಾ ಮಿಲಿಟರಿ, ಎನ್​ಎಸ್​ಜಿ ಕಮಾಂಡೋಗಳು, ಡ್ರೋನ್ ಹಾಗೂ ಸ್ನೈಪರ್​ಗಳ ಮೂಲಕ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಸುಮಾರು 5ಕ್ಕೂ ಹೆಚ್ಚು ರಾಷ್ಟ್ರಗಳಿಂದ ಗಣ್ಯರು … Continue reading ಇಂದು ಪ್ರಧಾನಿಯಾಗಿ ಮೋದಿ ಪ್ರಮಾಣವಚನ… ದೆಹಲಿಯಲ್ಲಿ ಭಾರೀ ಭದ್ರತಾ ವ್ಯವಸ್ಥೆ..!