ಸಂವಿಧಾನ ಬದಲಿಸುವಂತಹ ಕೆಲಸ ಮೋದಿ ಮಾಡಲ್ಲ – ಯತ್ನಾಳ್
ಉಡುಪಿ:- ಸಂವಿಧಾನ ಬದಲಿಸುವಂತಹ ಕೆಲಸ ಮೋದಿ ಯಾವತ್ತು ಮಾಡಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಬಿಜೆಪಿ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂಬುದು ಕೇವಲ ಭ್ರಮೆ. ಯಾವ ಕಾರಣಕ್ಕೂ ನರೇಂದ್ರ ಮೋದಿ ಭಾರತದ ಸಂವಿಧಾನವನ್ನು ಬದಲಾವಣೆ ಮಾಡುವಂತಹ ಕೆಲಸ ಮಾಡಲು ಸಾಧ್ಯವಿಲ್ಲ ಎಂದರು. ನಿಂಬೆಹಣ್ಣನ್ನು ಈ ರೀತಿ ಸೇವಿಸಿದ್ರೆ ಡಯಾಬಿಟಿಸ್ ಕಂಟ್ರೋಲ್ ಬರುತ್ತಂತೆ! ಉಡುಪಿಯಲ್ಲಿ ಕೋಟ, ಮಂಗಳೂರಿನಲ್ಲಿ ಚೌಟ, ಕಾಂಗ್ರೆಸ್‌ಗೆ ಕೇವಲ ಗೂಟ. ಈ ಚುನಾವಣೆ ಮೋದಿ, ಅಧಿಕಾರಕ್ಕಾಗಿ ಅಲ್ಲ. … Continue reading ಸಂವಿಧಾನ ಬದಲಿಸುವಂತಹ ಕೆಲಸ ಮೋದಿ ಮಾಡಲ್ಲ – ಯತ್ನಾಳ್
Copy and paste this URL into your WordPress site to embed
Copy and paste this code into your site to embed