Lok Sabha Elections 2024: ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್ ಶೋ.. ಪ್ರಧಾನಿಗೆ ಅದ್ದೂರಿ ಸ್ವಾಗತ..!

ವಾರಾಣಸಿ:– ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್ ಶೋ ನಡೆದಿದ್ದು, ಪ್ರಧಾನಿಗೆ ಅದ್ದೂರಿ ಸ್ವಾಗತ ಕೋರಲಾಗಿದೆ. HD ರೇವಣ್ಣ ಅವರಿಗೆ ಜಾಮೀನು: ಸತ್ಯ ನಿಷ್ಠೆಗೆ ಸಿಕ್ಕ ಜಯ, ಪರಿಷತ್‌ ಸದಸ್ಯ TA ಶರವಣ ಈ ವೇಳೆ ವಾರಾಣಸಿಯ ಜನರು ಮೋದಿಗೆ ಆರತಿ ಬೆಳಗುವ ಮೂಲಕ, ಶಂಖ ಮೊಳಗಿಸುವ ಮೂಲಕ, ಡ್ರಮ್ ಬಾರಿಸುವ ಮೂಲಕ ಎಲ್ಲೆಡೆ ಕೇಸರಿ ಪತಾಕೆಗಳನ್ನು ಹಾರಿಸಿ ಭರ್ಜರಿ ಸ್ವಾಗತ ಕೋರಿದರು. ವಾರಾಣಸಿಯ ಪ್ರಸಿದ್ಧ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಆರಂಭವಾದ ಈ ಪ್ರಯಾಣಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ … Continue reading Lok Sabha Elections 2024: ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್ ಶೋ.. ಪ್ರಧಾನಿಗೆ ಅದ್ದೂರಿ ಸ್ವಾಗತ..!