ಬೆಂಗಳೂರಿನಲ್ಲಿ ಮೊಬೈಲ್ ಕಳ್ಳರ ಅಟ್ಟಹಾಸ: ಲಾಂಗ್ ತೋರಿಸಿ ರಾಬರಿ!

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೊಬೈಲ್ ಕಳ್ಳರ ಅಟ್ಟಹಾಸ ಜೋರಾಗಿದ್ದು, ಲಾಂಗ್ ತೋರಿಸಿ ರಾಬರಿ ನಡೆಸಿದ್ದಾರೆ. ರಂಭಾಪುರಿ ಮಠಕ್ಕೆ ಬಂತು ರೋಬೋಟಿಕ್ ಆನೆ: ಕೊಡುಗೆ ಕೊಟ್ಟವರು ಬಾಲಿವುಡ್ ನಟಿ! ಲಾಂಗ್ ತೋರಿಸಿ ಮೊಬೈಲ್ ಕಳ್ಳರು ಎಸ್ಕೇಪ್ ಆಗಿದ್ದಾರೆ. ಬೈಕ್ ನಲ್ಲಿ ಮೊಬೈಲ್ ಕಸಿದು ಕಳ್ಳರು ಎಸ್ಕೇಪ್ ಆಗುತ್ತಿದ್ದರು. ಈ ವೇಳೆ ಸ್ಕಾರ್ಪಿಯೋನಲ್ಲಿ ಚೇಸ್ ಮಾಡಿ ಮಾಜಿ ಕಾರ್ಪೋರೇಟರ್ ಗಣೇಶ್ ರೆಡ್ಡಿ ಬೈಕ್ ಗೆ ಗುದ್ದಿದ್ದಾರೆ. ಬೆಳಗಿನ ಜಾವ 5ರ ವೇಳೆ ಜಿಮ್ ಗೆ ಹೆಚ್ ಬಿ‌ಆರ್ ಲೇಔಟ್ … Continue reading ಬೆಂಗಳೂರಿನಲ್ಲಿ ಮೊಬೈಲ್ ಕಳ್ಳರ ಅಟ್ಟಹಾಸ: ಲಾಂಗ್ ತೋರಿಸಿ ರಾಬರಿ!