ಮೊಬೈಲ್ ಕದ್ದು ಎಸ್ಕೇಪ್: ಕಳ್ಳನ ಕರಾಮತ್ತು ಸಿಸಿಟಿವಿಯಲ್ಲಿ ಸೆರೆ!

ಕೋಲಾರ : ಮೊಬೈಲ್ಸ್ ಕದ್ದು ಕಳ್ಳನೋರ್ವ ಪರಾರಿಯಾದ ಘಟನೆ ಕೋಲಾರದ ಎಸ್.ಎನ್.ಆರ್ ಜಿಲ್ಲಾಸ್ಪತ್ರೆಯಲ್ಲಿ ಜರುಗಿದೆ. ಕಳ್ಳನ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಮತ್ತಷ್ಟು ಸ್ಥಾನ ಕುಸಿಯಲಿದೆ: ಕೆ ಎಸ್ ಈಶ್ವರಪ್ಪ! ಕಳೆದೊಂದು ವಾರದಲ್ಲಿ ಆರು ಮೊಬೈಲ್ ಗಳ ಕಳ್ಳತನ ಮಾಡಲಾಗಿದ್ದು, ಕಳ್ಳನೊಬ್ಬ ಕೈಚಳಕಕ್ಕೆ ರೋಗಿಗಳು ಬೇಸತ್ತಿದ್ದಾರೆ. ಕಳ್ಳನನ್ನ ಹಿಡಿಯುವಂತೆ ರೋಗಿಗಳು ಒತ್ತಾಯ ಮಾಡಿದ್ದಾರೆ. ಕೋಲಾರ‌ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.