ಬೊರವೆಲ್ ನೀರು ಸರಬರಾಜು ಯೋಜನೆಗೆ ಶಾಸಕ ಪ್ರಸಾದ್ ಅಬ್ಬಯ್ಯ ಚಾಲನೆ

ಹುಬ್ಬಳ್ಳಿ: ಪೂರ್ವ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ 82ರಲ್ಲಿ ಬರುವ ನೀಲಗುಂದ್ ಲೇಔಟ್‌ನಲ್ಲಿ ಎಲ್‌ಇಡಿ ಬೀದಿದೀಪ ಮತ್ತು ಸೊನಿಯಾಗಾಂಧಿ ನಗರ ಎರಡನೇ ಹಂತದಲ್ಲಿ ಬೊರವೆಲ್ ನೀರು ಸರಬರಾಜು ಯೋಜನೆಗೆ ಶಾಸಕ ಪ್ರಸಾದ ಅಬ್ಬಯ್ಯ ಚಾಲನೆ ನೀಡಿದರು. UIIC Jobs: ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿಯಲ್ಲಿ ಭರ್ಜರಿ ಉದ್ಯೋಗಾವಕಾಶ! ಬೇಗ ಅರ್ಜಿ ಹಾಕಿ ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯರಾದ ಮೋಹನ್ ಅಸುಂಡಿ, ಮುಖಂಡರಾದ ಡಾ. ಇಲಿಯಾಸ್ ಅಹ್ಮದ್ ಖಾಜಾಪುರಿ, ಬಾಬಾಜಾನ್ ನದಾಫ್, ಎನ್.ಟಿ. ಮುಲ್ಲಾ, ಅಲ್ತಾಫ್ ಮುಲ್ಲಾ, … Continue reading ಬೊರವೆಲ್ ನೀರು ಸರಬರಾಜು ಯೋಜನೆಗೆ ಶಾಸಕ ಪ್ರಸಾದ್ ಅಬ್ಬಯ್ಯ ಚಾಲನೆ