ಗುಡಾಣದಂತಿರೋ ಹೊಟ್ಟೆ ಕರಗಿಸಲು ಚಹಾ’ದಲ್ಲಿ ಇವುಗಳನ್ನು ಬೆರೆಸಿ ಕುಡಿರಿ!

ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿ ಬೊಜ್ಜು ಸೇರಿಕೊಂಡರೆ ಅದು ದೇಹದ ಸೌಂದರ್ಯವನ್ನೇ ಹಾಳು ಮಾಡಿ ಬಿಡುತ್ತದೆ. ಯಾವ ಬಟ್ಟೆ ಧರಿಸಿದರೂ ಅಸಹ್ಯವಾಗಿಯೇ ಕಾಣುತ್ತದೆ. ಈ ಬೊಜ್ಜು ಕರಗಿಸಲು ಸುಲಭ ಉಪಾಯ ಇಲ್ಲಿದೆ. ಭೀಕರ ಅಪಘಾತ: ಪವಾಡ ಎಂಬಂತೆ ಮೂವರು ಪಾರು! ಇದ್ದಕ್ಕಿದ್ದಂತೆ ಒಬ್ಬ ಮನುಷ್ಯ ದಪ್ಪ ಆಗಿದ್ದಾನೆ ಎಂದರೆ ಎಲ್ಲರೂ ಮೊದಲು ನೋಡುವುದು ಆತನ ಹೊಟ್ಟೆಯನ್ನು. ಏಕೆಂದರೆ ಈಗಿನ ಕಾಲದಲ್ಲಿ ದಪ್ಪ ಆಗಬೇಕು ಎಂದರೆ ಅದಕ್ಕೆ ಪ್ರಮುಖ ಕಾರಣ ಬೊಜ್ಜು ಆಗಿರುತ್ತದೆ. ಸೊಂಟದ ಸುತ್ತಲೂ ಬೊಜ್ಜು ಶೇಖರಣೆಯಾಗುವುದು … Continue reading ಗುಡಾಣದಂತಿರೋ ಹೊಟ್ಟೆ ಕರಗಿಸಲು ಚಹಾ’ದಲ್ಲಿ ಇವುಗಳನ್ನು ಬೆರೆಸಿ ಕುಡಿರಿ!