ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಲು ಚಪಾತಿ ಹಿಟ್ಟಿನ ಜೊತೆ ಇವುಗಳನ್ನ ಮಿಕ್ಸ್‌ ಮಾಡಿ ತಿನ್ನಿ!

ನಮ್ಮ ಹಿಂದಿನ ಕಾಲದವರು ಯಾವುದೇ ಪದ್ಧತಿಗಳನ್ನು ಸುಖಾಸುಮ್ಮನೆ ಮಾಡಿಲ್ಲ. ಅದು ಆಹಾರ ಸೇವನೆ ಆಗಿರಬಹುದು ಅಥವಾ ಜೀವನಶೈಲಿಗೆ ಸಂಬಂಧಪಟ್ಟಂತೆ ಯಾವುದೇ ಪದ್ಧತಿ ಆಗಿರಬಹುದು. ಎಲ್ಲದಕ್ಕೂ ಅದರದೇ ಆದ ಕಾರಣಗಳು ಇವೆ. ಆಹಾರದ ವಿಚಾರಕ್ಕೆ ಬರುವುದಾದರೆ ಈಗಿನ ಕಾಲದ ರೀತಿ ಆಗ ಪಿಜ್ಜಾ ಬರ್ಗರ್ ಬೆಲ್ಪುರಿ ಮಸಾಲ್ ಪುರಿ ಯಾವುದು ಸಹ ಇರಲಿಲ್ಲ.ಜನರ ಈಗಿನ ಆರೋಗ್ಯದ ಗುಟ್ಟು ಮತ್ತು ಆಯಸ್ಸಿನ ವಿದ್ಯಮಾನ ನೋಡುತ್ತಾ ಬಂದರೆ ನಾವು ಸಹ ಹಿಂದಿನ ಪದ್ಧತಿಗೆ ಇನ್ನು ಮುಂದೆ ಹೋಗಬೇಕು ಎನಿಸುತ್ತದೆ. ನಿಮ್ಮ ರಕ್ತನಾಳಗಳಲ್ಲಿನ … Continue reading ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಲು ಚಪಾತಿ ಹಿಟ್ಟಿನ ಜೊತೆ ಇವುಗಳನ್ನ ಮಿಕ್ಸ್‌ ಮಾಡಿ ತಿನ್ನಿ!