ಆಧಾರ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದೀರಾ..!? ಹಾಗಿದ್ರೆ ಈ ಶಿಕ್ಷೆಗೆ ರೆಡಿಯಾಗಿ!

ಆಧಾರ್ ಮಾಹಿತಿಯನ್ನು ಹಲವು ರೀತಿಯಲ್ಲಿ ದುರ್ಬಳಕೆ ಮಾಡಬಹುದು. ಆಧಾರ್ ನಂಬರ್ ಬಳಸಿ ಒಬ್ಬರ ಬ್ಯಾಂಕ್ ಅಕೌಂಟ್​ನಿಂದ ಹಣವನ್ನೂ ಹಿಂಪಡೆಯಬಹುದು. ಈ ರೀತಿ ಆಧಾರ್ ದುರ್ಬಳಕೆ ಮಾಡಿಕೊಂಡರೆ ಕಾನೂನು ಕ್ರಮ ಜರುಗಿಸಬಹುದು. ಹತ್ತು ವರ್ಷದವರೆಗೂ ಜೈಲುಶಿಕ್ಷೆ ಕಾದಿರುತ್ತದೆ. ಆಧಾರ್ ಸಂಬಂಧಿಸಿದ ಯಾವ್ಯಾವ ಅಪರಾಧಗಳಿಗೆ ಯಾವ್ಯಾವ ಶಿಕ್ಷೆ ಇದೆ, ಪಟ್ಟಿ ಇಲ್ಲಿದೆ. ಆ HD ದೇವೇಗೌಡ ಇನ್ನೂ ಸಾಯಲಿಲ್ವಲ್ಲ.. ಶಿವರಾಮೇಗೌಡರ ಮತ್ತೊಂದು ಆಡಿಯೋ ವೈರಲ್..! ಆಧಾರ್​ಗೆ ನೊಂದಣಿ ಮಾಡಿಸುವಾಗ ಬಯೋಮೆಟ್ರಿಕ್ ಮತ್ತು ಹೆಸರು ಇತ್ಯಾದಿ ವೈಯಕ್ತಿಕ ಮಾಹಿತಿಯನ್ನು ತಪ್ಪಾಗಿ ನೀಡಿದರೆ … Continue reading ಆಧಾರ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದೀರಾ..!? ಹಾಗಿದ್ರೆ ಈ ಶಿಕ್ಷೆಗೆ ರೆಡಿಯಾಗಿ!