ಡ್ರಾಪ್‌ ಪಡೆದು ರ‍್ಯಾಪಿಡೋ ಬೈಕ್​ ಚಾಲಕನಿಂದ ಹಣ ದೋಚಿದ ಕಿಡಿಗೇಡಿಗಳು!

ಬೆಂಗಳೂರು:- ಡ್ರಾಪ್ ಪಡೆದು ರ್ಯಾಪಿಡೋ ಹುಡುಗನಿಗೆ ಬೆದರಿಸಿ ಹಣ ಸುಲಿಗೆ ಮಾಡಿದ್ದ ಆರೋಪಿಗಳನ್ನು ಬ್ಯಾಡರಹಳ್ಳಿ ಠಾಣಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪ್ರಭಾತ್ ಮತ್ತು ಪುನೀತ್ ಕುಮಾರ್ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ. ಉತ್ತರ ಭಾರತದ ದೀನಬಂದು ನಾಯಕ್ ಎಂಬ ಯುವಕ ಬೆಂಗಳೂರಲ್ಲಿ ರ್ಯಾಪಿಡೋ ಬೈಕ್ ನಲ್ಲಿ ಕೆಲಸ ಮಾಡ್ತಿದ್ದ. ಒಮ್ಮೆ ಆರೋಪಿ ಪ್ರಭಾತ್ ರ್ಯಾಪಿಡೋ ಬುಕ್ ಮಾಡಿ ದೀನಬಂದುನಿಂದ ಡ್ರಾಪ್ ತೆಗೆದುಕೊಂಡಿದ್ದ. ಮರುದಿನ ನೇರವಾಗಿ ದೀನಬಂದು ಕರೆ ಮಾಡಿ ಸುಂಕದಕಟ್ಟೆಯಿಂದ ನೆಲಮಂಗಲಕ್ಕೆ ಡ್ರಾಪ್ ಕೊಡಲು ಕೇಳಿದ್ದ. … Continue reading ಡ್ರಾಪ್‌ ಪಡೆದು ರ‍್ಯಾಪಿಡೋ ಬೈಕ್​ ಚಾಲಕನಿಂದ ಹಣ ದೋಚಿದ ಕಿಡಿಗೇಡಿಗಳು!