Breaking: ರಸ್ತೆಬದಿ ಮೆಡಿಕಲ್‌ಗೆ ಸೇರಿದ ಅಪಾಯಕಾರಿ ತ್ಯಾಜ್ಯ ಎಸೆದು ಕಿಡಿಗೇಡಿಗಳು ಎಸ್ಕೇಪ್!

ನೆಲಮಂಗಲ: ಮೆಡಿಕಲ್‌ಗೆ ಸೇರಿದ ಅಪಾಯಕಾರಿ ತ್ಯಾಜ್ಯವನ್ನು ರಸ್ತೆಯ ಬದಿ ಸುರಿದು ಕಿಡಿಗೇಡಿಗಳು ನಾಪತ್ತೆಯಾಗಿರುವ ಘಟನೆ ನೆಲಮಂಗಲ ಬಳಿಯ ಮಾದಾವಾರದ ನವಿಲು ಬಡಾವಣೆಯಲ್ಲಿ ಜರುಗಿದೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಾ. 31 ರಿಂದ ಮಳೆ ಆರಂಭ – ಹವಮಾನ ಇಲಾಖೆ! ಮೆಡಿಕಲ್‌ಗೆ ಸೇರಿದ ಅಪಾಯಕಾರಿ ತ್ಯಾಜ್ಯ ನೋಡಿ ಜನ ಆತಂಕ ವ್ಯಕ್ತಪಡಿಸಿದ್ದಾರೆ. ರಾತ್ರೋರಾತ್ರಿ ತಂದು ರಸ್ತೆಯ ಬದಿ ಸುರಿದು ಕಿಡಿಗೇಡಿಗಳು ನಾಪತ್ತೆಯಾಗಿದ್ದಾರೆ. ಎಕ್ಸ್ ಸ್ಪರಿ ಆಗಿರುವ ಮೆಡಿಕಲ್ ಔಷಧ, ಇನ್ನಿತರ ಅಪಾಯಕಾರಿ ವಸ್ತುಗಳ ವಿಲೇವಾರಿ ಮಾಡಲಾಗಿದೆ. ಇದರಿಂದ ಕೆಟ್ಟವಾಸನೆ … Continue reading Breaking: ರಸ್ತೆಬದಿ ಮೆಡಿಕಲ್‌ಗೆ ಸೇರಿದ ಅಪಾಯಕಾರಿ ತ್ಯಾಜ್ಯ ಎಸೆದು ಕಿಡಿಗೇಡಿಗಳು ಎಸ್ಕೇಪ್!