Shivaraj Thangadagi: ಪ್ರಚೋದನಕಾರಿ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡ ಸಚಿವ ಶಿವರಾಜ್‌ ತಂಗಡಗಿ !

ಬೆಂಗಳೂರು : ಮೋದಿ ಮೋದಿ ಎಂದು ಘೋಷಣೆ ಕೂಗುವವರ ಕಪಾಳಕ್ಕೆ ಹೊಡೆಯಿರಿ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ ಬಗ್ಗೆ  ಸಚಿವ ಶಿವರಾಜ್‌ ತಂಗಡಗಿ  ಸಮಜಾಯಿಷಿ ಕೊಟ್ಟಿದ್ದಾರೆ. ನಗರದಲ್ಲಿ ಇಂದು  ಕೆಪಿಸಿಸಿ ಕಚೇರಿಯಲ್ಲಿ  ಸುದ್ದಿಗಾರರ ಜೊತೆ ಮಾತನಾಡಿದ ಅವರು,  ನಮ್ಮ ಜಿಲ್ಲೆಯ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದೆ ಬಿಜೆಪಿ ಇದರ ಬಗ್ಗೆ ಬಹಳ ಮಾತನಾಡಿದ್ದಾರೆ ನಾನು ಹೇಳಿದ್ರಲ್ಲಿ ಯಾವುದೇ ತಪ್ಪಿಲ್ಲ ಎಷ್ಟು ಸುಳ್ಳು ಹೇಳಿದ್ದೀರಾ ಎಂದಿದ್ದೇನೆ ಅಷ್ಟೇ BIGG News: ಮಂಡ್ಯದಿಂದ HDK ಕಣಕ್ಕೆ ಇಳಿಯೋದು ಫಿಕ್ಸ್:‌ ಅಧಿಕೃತ ಘೋಷಣೆಯೊಂದೆ … Continue reading Shivaraj Thangadagi: ಪ್ರಚೋದನಕಾರಿ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡ ಸಚಿವ ಶಿವರಾಜ್‌ ತಂಗಡಗಿ !