ಸಚಿವ ಪ್ರಿಯಾಂಕ ಖರ್ಗೆ ಜೈಲಿಗೆ ಹೋಗೋದು ಶತಸಿದ್ಧ: ಕೆ ಎಸ್ ಈಶ್ವರಪ್ಪ!

ಬಾಗಲಕೋಟೆ:-ಸಚಿವ ಪ್ರಿಯಾಂಕ ಖರ್ಗೆ ಜೈಲಿಗೆ ಹೋಗೋದು ಶತಸಿದ್ಧ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. R Ashok: ಹಸುಗಳ ಕೆಚ್ಚಲು ಕೊಯ್ದ ವಿಚಾರ: ಇದು ಜಿಹಾದಿ ಮನಸ್ಥಿತಿ ಎಂದ ಆರ್ ಅಶೋಕ್! ಜಿಲ್ಲೆಯ ರಬಕವಿ ಬನಹಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಂತೋಷ್ ಕಾಂಟ್ರಾಕ್ಟರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಟ್ರಾಕ್ಟರ್ ಸಂತೋಷ್ ತನ್ನ ಡೆತ್ ನೋಟ್ನಲ್ಲಿ ನನ್ನ ಸಾವಿಗೆ ಸಚಿವ ಪ್ರಿಯಾಂಕ‌ ಖರ್ಗೆ ಕಾರಣ ಎಂದು ಡೆತ್ ನೋಟ್ನಲ್ಲಿ ನಲ್ಲಿ ಬರೆದಿದ್ದಾನೆ. ನೈತಿಕ ಹೊಣೆ ಹೊತ್ತು ತಮ್ಮ … Continue reading ಸಚಿವ ಪ್ರಿಯಾಂಕ ಖರ್ಗೆ ಜೈಲಿಗೆ ಹೋಗೋದು ಶತಸಿದ್ಧ: ಕೆ ಎಸ್ ಈಶ್ವರಪ್ಪ!