ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ರವಿ ಪ್ರಕರಣ: ಸಿಐಡಿ ಸ್ಥಳ ಪರಿಶೀಲನೆ ಅನುಮತಿ ಕೊಟ್ಟಿಲ್ಲ- ಬಸವರಾಜ ಹೊರಟ್ಟಿ

ಧಾರವಾಡ:  ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಳಾಳಕರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಪ್ರಕರಣ ಕುರಿತು ಒಸಿಐಡಿಯಿಂದ ಪರಿಷತ್ ಸ್ಥಳ ಮಹಜರು ಮಾಡಲುನಾವು ಇನ್ನೂ ಅನುಮತಿ ಕೊಟ್ಟಿಲ್ಲ ಎಂದು ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು. ಅಮಿತ್ ಶಾ ಹೇಳಿಕೆಗೆ ಖಂಡನೆ: ಮಂಡ್ಯ, ಮೈಸೂರು ಬಂದ್! ಈ ಕುರಿತು ಅವರು ಏನೂ ಹೇಳಿಲ್ಲ ಏನು ಪಂಚನಾಮೆ ಮಾಡ್ತಾರೆ ತಿಳಿಸಬೇಕು ಅದನ್ನು ನೋಡಿ … Continue reading ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ರವಿ ಪ್ರಕರಣ: ಸಿಐಡಿ ಸ್ಥಳ ಪರಿಶೀಲನೆ ಅನುಮತಿ ಕೊಟ್ಟಿಲ್ಲ- ಬಸವರಾಜ ಹೊರಟ್ಟಿ