Ain Live News
    Facebook Twitter Instagram YouTube
    ಕನ್ನಡ English తెలుగు
    Wednesday, June 7
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    Summer Tips: ಎಸಿ, ಫ್ಯಾನ್​​ಗೆ ಟಕ್ಕರ್​ ಕೊಡುವಂತ ಮಿನಿ ಏರ್​ ಕೂಲರ್​! ಬೆಲೆ ಕೇಳಿದ್ರೆ ಈಗಲೇ ತಗೋಬೇಕು ಅನ್ಸುತ್ತೆ!

    ain userBy ain userMarch 9, 2023
    Share
    Facebook Twitter LinkedIn Pinterest Email

    ಬೇಸಿಗೆ ಕಾಲ ಆರಂಭವಾಯಿತು. ಈ ಸಮಯದಲ್ಲಿ ವೈಯಕ್ತಿಕ ಏರ್ ಕೂಲರ್ ಖರೀದಿಸಲು ಬಯಸಿದರೆ, ನೀವು ಇದನ್ನು ಆಯ್ಕೆ ಮಾಡಬಹುದು. ಇದನ್ನು ಹೋಮ್ ಡಾರ್ಮ್ ರೂಮ್ ಆಫೀಸ್ ಮಿನಿ ಏರ್ ಕೂಲರ್ ಯುಎಸ್‌ಬಿ ಕೂಲಿಂಗ್ ಫ್ಯಾನ್ ಎಂದು ಹೆಸರಿಸಲಾಗಿದೆ. ಇದನ್ನು ಖರೀದಿ ಮಾಡುವವರು metamersh ಎಂಬ ಆನ್​ಲೈನ್ ವೆಬ್​ಸೈಟ್​ನಲ್ಲಿ ನೋಡಬಹುದು.

    ಈ ಏರ್ ಕೂಲರ್ 700 ಮಿಲಿ ನೀರನ್ನು ಹಿಡಿದಿಡಲು ಹಿಂಭಾಗದ ಟ್ಯಾಂಕ್ ಹೊಂದಿದೆ. ಗಾಳಿಯನ್ನು ಮೇಲಕ್ಕೆ ಮತ್ತು ಕೆಳಕ್ಕೆ ಬಳಕೆದಾರರಿಗೆ ಬೇಕಾದ ಹಾಗೆ ಸೆಟ್​ ಮಾಡಿಟ್ಟುಕೊಳ್ಳಬಹುದು. ಇನ್ನು ಈ ಸಾಧನವನ್ನು ಕಚೇರಿ, ಮನೆಯಲ್ಲಿ ಅಥವಾ ಅಡುಗೆಮನೆಯಲ್ಲಿ ಎಲ್ಲಿ ಬೇಕಾದರೂ ನೇತು ಹಾಕಲು ಪಟ್ಟಿಯನ್ನು ಸಹ ನೀಡಲಾಗಿದೆ.

    Demo

    ಈ ಮಿನಿ ಏರ್ ಕೂಲರ್ ಬೆಲೆ ರೂ.449. ಇದು ಬಿಳಿ, ನೀಲಿ, ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ. ಇದು 5V ವೋಲ್ಟೇಜ್, 5W ಶಕ್ತಿಯೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಫ್ಯಾನ್ ಮೂಲಕ ಒಬ್ಬರು ಸಾಕಷ್ಟು ಗಾಳಿಯನ್ನು ಪಡೆಯಬಹುದಾಗಿದೆ.

    ಇದರಲ್ಲಿ ಅತ್ಯಂತ ಪರಿಣಾಮಕಾರಿ ವಾಟರ್ ಕರ್ಟನ್ ಫಿಲ್ಟರ್ ಸ್ಕ್ರೀನ್ ಅನ್ನು ಬಳಸಲಾಗಿದೆ ಎಂದರು. ಇದರಿಂದ ಶುದ್ಧ ಗಾಳಿ ಬರುತ್ತದೆ ಎಂದು ಕಂಪೆನಿ ಹೇಳಿದೆ.

    ವಿಶೇಷವಾಗಿ ಈ ಕೂಲರ್ 7 ಬಣ್ಣದ ಎಲ್‌ಇಡಿ ಲೈಟ್​​ಗಳ ಆಯ್ಕೆಯನ್ನು ಹೊಂದಿದೆ. ರಾತ್ರಿಯಲ್ಲಿ ನಿಮ್ಮ ಆಯ್ಕೆಯ ಬಣ್ಣದ ಎಲ್‌ಇಡಿ ಲೈಟ್​ಗಳನ್ನು ಆನ್ ಮಾಡಬಹುದು.

    ಇನ್ನು ಈ ಮಿನಿ ಏರ್​ಕೂಲರ್​ನ ಗಾತ್ರವು 188 ಮಿಮೀ ಎತ್ತರ, 180 ಮಿಮೀ ಉದ್ದ ಮತ್ತು 150 ಮಿಮೀ ಅಗಲವಿದೆ. ಅಂದರೆ ಅಂದಾಜಿನಲ್ಲಿ ತೆಂಗಿನಕಾಯಿಯಷ್ಟು ಗಾತ್ರ ಎಂದೂ ಹೇಳಬಹುದು. ಇದರ ತೂಕ ಒಟ್ಟು 1 ಕೆ.ಜಿಯಷ್ಟಿರುತ್ತದೆ.

    ಇನ್ನು ಈ ಕೂಲರ್ ಅನ್ನು ಆನ್​ ಮಾಡಿದಾಗ ಯಾವುದೇ ರೀತಿಯಲ್ಲಿ ಹೆಚ್ಚು ಸದ್ದು ಮಾಡುವುದಿಲ್ಲ ಎನ್ನಲಾಗಿದೆ. ಇದಕ್ಕಾಗಿ 40 ಡೆಸಿಬಲ್‌ಗಿಂತ ಕಡಿಮೆ ಧ್ವನಿ ಇರುತ್ತದೆ ಎಂದು ಹೇಳಿದರು.

    Share. Facebook Twitter LinkedIn Email WhatsApp

    Related Posts

    New Phn Relese: ಸ್ಯಾಮ್ ಸಂಗ್ ಗ್ಯಾಲಕ್ಸಿ F54 5G ಬಿಡುಗಡೆ: 108MP ಕ್ಯಾಮೆರಾದ ಹೊಸ ಫೋನ್ ರಿಲೀಸ್

    June 6, 2023

    Microsoft Fine: ಪೋಷಕರ ಒಪ್ಪಿಗೆ ಇಲ್ಲದೇ ಮಕ್ಕಳ ಮಾಹಿತಿ ಸಂಗ್ರಹ: ಮೈಕ್ರೋಸಾಫ್ಟ್ ಗೆ ಮಿಲಿಯನ್ ಡಾಲರ್ ದಂಡ!

    June 6, 2023

    Iphone Features: ಐಪೋನ್ ಬಳಸುತ್ತೀದ್ದೀರಾ: ಹಾಗಾದ್ರೆ ಈಗಲೇ ಅಪ್ಡೇಟ್ ಮಾಡಿ ಹೊಸ ಫೀಚರ್ಸ್ ತಿಳ್ಕೊಳ್ಳಿ!

    June 6, 2023

    Gold and Silver Price: ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಮಾಹಿತಿ ಇಲ್ಲಿದೆ..!

    June 6, 2023

    Petrol Price Today: ನಿಮ್ಮ ನಗರದಲ್ಲಿ ಇಂದು ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟಿದೆ..? ಇಲ್ಲಿದೆ ವಿವರ

    June 6, 2023

    Tech Tricks: Instagramನಲ್ಲಿ ಕೂಡ ಇದೆ ಸ್ಟೇಟಸ್ ಹೈಡ್ ಮಾಡೋ ಟ್ರಿಕ್ ಗೊತ್ತಿದೆಯಾ?: ಇಲ್ಲಿದೆ

    June 6, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.