ನಕಲಿ ಬ್ರಾಂಡ್ ಬಟ್ಟೆ ಅಂಗಡಿ ಮೇಲೆ ಬೆಂಗಳೂರು ಪೊಲೀಸರ ರೈಡ್: ಲಕ್ಷಾಂತರ ಮೌಲ್ಯದ ನಕಲಿ ಬ್ರಾಂಡ್ ನ ಶರ್ಟ್ ಗಳು ಸೀಜ್!

ಬೆಂಗಳೂರು:- ಮುಂದಿನವಾರ ವರಮಹಾಲಕ್ಷ್ಮೀ ಹಬ್ಬ ಮುಂದಿನ ತಿಂಗಳು ಗೌರಿ ಗಣೇಶ ಹೀಗೆ ಸಾಲು ಸಾಲು ಹಬ್ಬ ಬರ್ತಿದೆ. ಹಬ್ಬಕ್ಕೆ ಭರ್ಜರಿಯಾಗಿ ಶೇಖರಣೆ ಮಾಡಿದ ನಕಲಿ ಬ್ರಾಂಡೇಡ್ ಬಟ್ಟೆ ಫ್ಯಾಕ್ಟರಿ ಮೇಲೆ ಬೇಗೂರು ಪೊಲೀಸ್ರು ದಾಳಿ ನಡೆಸಿದ್ದಾರೆ. ಅಂಗವಿಕಲರಿಗೆ ವಿತರಣೆ ಆಗದ ಮೂರು ಚಕ್ರದ ಬೈಕ್ ಗಳು: ತುಕ್ಕು ಹಿಡಿದ್ರೂ ಅಧಿಕಾರಿಗಳು ಡೋಂಟ್ ಕೇರ್! ಆದಿತ್ಯ ಬಿರ್ಲಾ ಮಾಲಿಕತ್ವದ ಲೆನಿನ್ ಕ್ಲಬ್ ಬ್ರಾಂಡ್ ಹೆಸ್ರಲ್ಲಿ ಸಾವಿರಾರು ಶರ್ಟ್ ಗಳನ್ನ‌ ನಕಲು ಮಾಡಿ ಅಸಲು ಬ್ರಾಂಡ್ ಕಂಪನಿ ಶರ್ಟ್ ಗಳಂತೆ … Continue reading ನಕಲಿ ಬ್ರಾಂಡ್ ಬಟ್ಟೆ ಅಂಗಡಿ ಮೇಲೆ ಬೆಂಗಳೂರು ಪೊಲೀಸರ ರೈಡ್: ಲಕ್ಷಾಂತರ ಮೌಲ್ಯದ ನಕಲಿ ಬ್ರಾಂಡ್ ನ ಶರ್ಟ್ ಗಳು ಸೀಜ್!