ನಿಲ್ಲಿಸಿದ ಆಟೋಗೆ ಡಿಕ್ಕಿ ಹೊಡೆದ ಹಾಲಿನ ವಾಹನ‌: ಚಾಲಕ ಗಂಭೀರ!

ಬೆಂಗಳೂರು:- ನಿಲ್ಲಿಸಿದ ಆಟೋಗೆ ಹಾಲಿನ ವಾಹನ‌ ಡಿಕ್ಕಿ ಹೊಡೆದ ಘಟನೆ ಮತ್ತಿಕೆರೆ ಬಳಿಯ ಚೌಡೇಶ್ವರಿ ನಗರ ದಲ್ಲಿ ಇಂದು ಬೆಳಗ್ಗೆ 6.30ರ ಸುಮಾರಿಗೆ ನಡೆದಿದೆ. ಜನರ ರಕ್ತ ಹೀರುತ್ತಿರುವ ಮೈಕ್ರೋ ಫೈನಾನ್ಸ್ ಹಾವಳಿ ನಿರ್ದಯವಾಗಿ ಹತ್ತಿಕ್ಕಿ; ಹೆಚ್.ಡಿ.ಕುಮಾರಸ್ವಾಮಿ ಆಗ್ರಹ! ಘಟನೆಯಲ್ಲಿ ಆಟೋ ಚಾಲಕನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯಲ್ಲಿ ಹಾಲಿನ ವಾಹನ ಪಲ್ಟಿಯಾಗಿದೆ. ಒಂದು ಆಟೋಗೆ ಢಿಕ್ಕಿಯಾದ ಬಳಿಕ ಪಲ್ಟಿಯಾಗಿ ಮತ್ತೊಂದು ಆಟೋದ ಮೇಲೆ ಹಾಲಿನ ವಾಹನ ಬಿದ್ದಿದೆ. … Continue reading ನಿಲ್ಲಿಸಿದ ಆಟೋಗೆ ಡಿಕ್ಕಿ ಹೊಡೆದ ಹಾಲಿನ ವಾಹನ‌: ಚಾಲಕ ಗಂಭೀರ!