Milk Test: ಹಾಲು ಕಲಬೆರಕೆ ಆಗಿರುವುದನ್ನು ಪತ್ತೆ ಹಚ್ಚೋದು ಹೇಗೆ?

ಕ್ಯಾಲ್ಸಿಯಂನಿಂದ ಸಮೃದ್ಧವಾಗಿರುವ ಹಾಲು ದೇಹಕ್ಕೆ ಅಗತ್ಯವಾಗಿರುವ ಆಹಾರ ಪದಾರ್ಥ. ಇದು ನಮ್ಮ ಮೂಳೆ, ಹಲ್ಲುಗಳನ್ನು ಗಟ್ಟಿ ಮುಟ್ಟಾಗಿಸುತ್ತದೆ. ಆದರೆ ನಾವು ಕುಡಿಯುವ ಹಾಲು ನಿಜಕ್ಕೂ ಗುಣಮಟ್ಟದ್ದಾಗಿದೆಯೇ ಎಂದು ತಿಳಿದುಕೊಳ್ಳುವುದು ಮುಖ್ಯ, ಆದರೆ ಇದನ್ನು ಮನೆಯಲ್ಲಿ ಕಂಡುಕೊಳ್ಳುವುದು ಕಷ್ಟ. ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಬಾಣಂತಿ: ಸಾವಿಗೆ ಕಾರಣ? ನಮ್ಮ ಮನೆಗೆ ಪ್ರತಿನಿತ್ಯ ಹಾಲು ಸರಬರಾಜು ಮಾಡುವವರು ಯಾವ ಮಟ್ಟದ ಹಾಲು ಪೂರೈಕೆ ಮಾಡುತ್ತಾರೆ, ಅದು ನಮ್ಮ ದೇಹದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದರ ಬಗ್ಗೆ ನಾವು … Continue reading Milk Test: ಹಾಲು ಕಲಬೆರಕೆ ಆಗಿರುವುದನ್ನು ಪತ್ತೆ ಹಚ್ಚೋದು ಹೇಗೆ?