ಹಾಲಿನ ದರ ಏರಿಕೆ.. ದೂದ್ ಪೇಡ, ಧಾರವಾಡ ಪೇಡ ದುಬಾರಿ..!

ಬೆಂಗಳೂರು:- ನಂದಿನಿ ಹಾಲಿನ ದರ ಹೆಚ್ಚಳದಿಂದ ದೂದ್ ಪೇಡ, ಧಾರವಾಡ ಪೇಡ ದರ ಏರಿಕೆ ಆಗಲಿದೆ. ಜಿಯೋ ಬಳಕೆದಾರರೇ ಇಲ್ಲಿ ಕೇಳಿ .. ಜುಲೈ 3 ರಿಂದ ಹೊಸ ಅನ್‌ಲಿಮಿಟೆಡ್ ಪ್ಲಾನ್‌! ಹಾಲಿನಿಂದ ಮಾಡುವ ಉತ್ಪನ್ನಗಳಾದ ಸಿಹಿ ತಿಂಡಿಗಳು, ಐಸ್ ಕ್ರೀಂ ಹಾಗೂ ಮಿಲ್ಕ್ ಶೇಕ್ ದರ ಹೆಚ್ಚಳ‌ ಮಾಡಲು ಮಾಲೀಕರು ‌ಮುಂದಾಗಿದ್ದಾರೆ. ಪ್ರತಿ ಲೀಟರ್ ಐಸ್ ಕ್ರೀಂ ಬಾಕ್ಸ್ ಮೇಲೆ 10 ರಿಂದ 15 ರೂಪಾಯಿ ಹೆಚ್ಚಳವಾದರೆ, ಎಲ್ಲಾ ತರಹದ ಮಿಲ್ಕ್ ಶೇಕ್ ಗಳ ಮೇಲೆ … Continue reading ಹಾಲಿನ ದರ ಏರಿಕೆ.. ದೂದ್ ಪೇಡ, ಧಾರವಾಡ ಪೇಡ ದುಬಾರಿ..!