ಮಿಲನಾ ಬೆಸ್ಟ್ ಮದರ್: ಹೆಂಡ್ತಿ ಕೊಂಡಾಡಿದ ಡಾರ್ಲಿಂಗ್ ಕೃಷ್ಣ!

ಮಿಲನಾ ಬೆಸ್ಟ್ ಮದರ್ ಎಂದು ಹೇಳುವ ಮೂಲಕ ಪತ್ನಿಯನ್ನು ಡಾರ್ಲಿಂಗ್ ಕೃಷ್ಣ ಹೊಗಳಿದ್ದಾರೆ. ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಮರು ಜಾರಿಗೆ ಯತೀಂದ್ರ ಸಿದ್ದರಾಮಯ್ಯ ಆಗ್ರಹ! ನಟಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ದಂಪತಿ ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಕೆಲಸದ ನಡುವೆಯೂ ಮಗಳೊಂದಿಗೆ ಕಾಲ ಕಳೆಯುತ್ತಿದ್ದಾರೆ. ಇದೀಗ ಪುತ್ರಿ ‘ಪರಿ’ಗೆ 6 ತಿಂಗಳು ತುಂಬಿದ್ದು, ಕ್ಯೂಟ್ ಫೋಟೋವೊಂದನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಪುಟ್ಟ ತಾರೆಗೆ 6 ತಿಂಗಳ ಶುಭಾಶಯಗಳು. ನನ್ನ ಹೆಂಡತಿ ಸೂಪರ್ … Continue reading ಮಿಲನಾ ಬೆಸ್ಟ್ ಮದರ್: ಹೆಂಡ್ತಿ ಕೊಂಡಾಡಿದ ಡಾರ್ಲಿಂಗ್ ಕೃಷ್ಣ!