ತುಮಕೂರಿನಲ್ಲಿ ಮೈಕ್ರೋಫೈನಾನ್ಸ್, ಬಡ್ಡಿದಂಧೆಕೋರರ ಕಿರುಕುಳಕ್ಕೆ ಮತ್ತೆರಡು ಬಲಿ

ತುಮಕೂರು : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ ಮತ್ತು ಬಡ್ಡಿದಂಧೆ ಕೋರರಿಗೆ ಕಡಿವಾಣ ಹಾಕಲು ಸರ್ಕಾರ ಸುಗ್ರೀವಾಜ್ಞೆಗೆ ತರಲಾಗಿದೆ. ಆದರೂ ಕೂಡ ಈ ಕಿರುಕುಳಗಳು ಮಾತ್ರ ನಿಲ್ತಾನೇ ಇಲ್ಲ. ಇದೀಗ ತುಮಕೂರು ಜಿಲ್ಲೆಯಲ್ಲಿ ಮೈಕ್ರೋಫೈನಾನ್ಸ್‌, ಬಡ್ಡಿದಂಧೆಕೋರರ ಕಿರುಕುಳಕ್ಕೆ ಮತ್ತೆರಡು ಬಲಿಯಾಗಿದೆ.   ತುಮಕೂರು ನಗರದ ಬಟವಾಡಿಯಲ್ಲಿ ವಿಡಿಯೋ ಮಾಡಿಟ್ಟು ವಿಷ ಸೇವಿಸಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಟವಾಡಿಯ ಮಹಾಲಕ್ಷ್ಮಿನಗರದ ವಾಸಿ ಅಂಜನಮೂರ್ತಿ(35) ಸಾವನ್ನಪ್ಪಿದ್ದಾರೆ. ಆಟೋ ಚಾಲಾಕನಾಗಿದ್ದ ಅಂಜನಮೂರ್ತಿ ವಿವಿಧೆಡೆ ಬಡ್ಡಿಗೆ ಸುಮಾರು 5ಲಕ್ಷ ಸಾಲ ಪಡೆದಿದ್ದರು. ಬಡ್ಡಿಗಾಗಿ ಕಿರುಕುಳ … Continue reading ತುಮಕೂರಿನಲ್ಲಿ ಮೈಕ್ರೋಫೈನಾನ್ಸ್, ಬಡ್ಡಿದಂಧೆಕೋರರ ಕಿರುಕುಳಕ್ಕೆ ಮತ್ತೆರಡು ಬಲಿ