ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ತಿರಸ್ಕರಿಸಿದ್ದಕ್ಕೆ ತಪ್ಪು ಗ್ರಹಿಕೆ ಕಾರಣ ; ಸಚಿವ ಹೆಚ್.ಕೆ.ಪಾಟೀಲ್

ಗದಗ : ರಾಜ್ಯಪಾಲರು ಸುಗ್ರೀವಾಜ್ಞೆ ತಿರಸ್ಕರಿಸಿದ್ದಕ್ಕೆ ತಪ್ಪು ಗ್ರಹಿಕೆ ಕಾರಣವಿರಬಹುದು ಎಂದು ಕಾನೂನು, ನ್ಯಾಯ ಸಚಿವ ಎಚ್.ಕೆ ಪಾಟೀಲ್‌ ಪ್ರತಿಕ್ರಿಯಿಸಿದರು. ಗದಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಸುಗ್ರೀವಾಜ್ಞೆ ತಿರಸ್ಕರಿಸಿದ ಕುರಿತು ಮಾತನಾಡಿ, ನಾವು ಕಳುಹಿಸಿದ ಸುಗ್ರೀವಾಜ್ಞೆ ಪ್ರಸ್ತಾವನೆಯನ್ನು ತಮ್ಮ ಕೆಲವು ಅವಲೋಕನಗಳಿಂದ ವಾಪಾಸ್ ಕಳುಹಿಸಿದ್ದಾರೆ. ಇದಕ್ಕೆ ತಪ್ಪು ಗ್ರಹಿಕೆ ಹಾಗೂ ಮಾಹಿತಿ ಕೊರತೆ ಇರಬಹುದು ಎಂದಿದ್ದಾರೆ. ಫೈನಾನ್ಸ್ ನವರು 3 ಲಕ್ಷ ರೂ ಕೊಡಲು ಇರುತ್ತದೆ. 5 ಲಕ್ಷ ರೂ ವರೆಗೆ ದಂಡ ಹೇಗೆ ಹಾಕುತ್ತೀರಿ … Continue reading ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ತಿರಸ್ಕರಿಸಿದ್ದಕ್ಕೆ ತಪ್ಪು ಗ್ರಹಿಕೆ ಕಾರಣ ; ಸಚಿವ ಹೆಚ್.ಕೆ.ಪಾಟೀಲ್