ಮೈಕ್ರೋ ಫೈನಾನ್ಸ್ ಕಿರುಕುಳ ; ಸಚಿವ ಸಂತೋಷ್ ಲಾಡ್ ಖಡಕ್ ವಾರ್ನ್

ಧಾರವಾಡ : ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ವಿಚಾರವಾಗಿ ಫೈನಾನ್ಸ್‌ ಸಂಸ್ಥೆಗಳಿಗೆ ಸಚಿವ ಸಂತೋಷ್‌ ಲಾಡ್‌ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವ್ರು, ಫೈನಾನ್ಸ್ ದೌರ್ಜನ್ಯಗಳು ಗಮನಕ್ಕೆ ಬಂದಿವೆ. ಪೊಲೀಸರಿಗೆ ಈಗಾಗಲೇ ತಾಕೀತು ಮಾಡಿದ್ದೇನೆ. ಬಂದಿರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಒತ್ತಡ ಹಾಕೋದು, ಬ್ಲ್ಯಾಕ್‌ಮೇಲ್ ಮಾಡೋದು ಕಂಡು ಬರ್ತಾ ಇದೆ. ರೌಡಿಗಳನ್ನು ಕಳುಹಿಸಿ ತೊಂದರೆ ಕೊಡುತ್ತಿದ್ದಾರೆ. ಫೈನಾನ್ಸ್ ಗ್ರೂಪ್, ಫೈನಾನ್ಸರ್‌ಗಳಿಗೆ ತಾಕೀತು ಮಾಡುತ್ತೇನೆ. ಈ ರೀತಿ ಮುಂದುವರೆದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ. ಇದು ಫೈನಾನ್ಸ್ ನವರಿಗೆ … Continue reading ಮೈಕ್ರೋ ಫೈನಾನ್ಸ್ ಕಿರುಕುಳ ; ಸಚಿವ ಸಂತೋಷ್ ಲಾಡ್ ಖಡಕ್ ವಾರ್ನ್