MI V/s RCB: ಇಂದಿನ ಪಂದ್ಯಕ್ಕೆ ಎಂಟ್ರಿ ಕೊಡ್ತಾರಾ ವಿಲ್ ಜ್ಯಾಕ್ಸ್!, ತಂಡ ಬದಲಿಸುವ ಒತ್ತಡದಲ್ಲಿ RCB!

ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಇಂದು IPL ಪಂದ್ಯ ನಡೆಯಲಿದೆ. ಮುಂಬೈನ ತವರು ವಾಂಖೆಡೆಯಲ್ಲಿ ನಡೆಯಲಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಲೀಗ್‌ನಲ್ಲಿ ಸತತ ಮೂರು ಪಂದ್ಯಗಳನ್ನು ಸೋತಿರುವ ಮುಂಬೈ ತಂಡ ಇದೀಗ ಗೆಲುವಿನ ಹಳಿಗೆ ಮರಳಿದೆ. ಮುಂಬೈ ತನ್ನ ತವರು ನೆಲದಲ್ಲಿಯೇ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೊದಲ ಜಯ ಸಾಧಿಸಿದೆ. ಇತ್ತ ಆರ್‌ಸಿಬಿ ತಂಡ ಕಳೆದ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಬೇಕಾಯಿತು. ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಿದರ ಹೊರತಾಗಿಯೂ … Continue reading MI V/s RCB: ಇಂದಿನ ಪಂದ್ಯಕ್ಕೆ ಎಂಟ್ರಿ ಕೊಡ್ತಾರಾ ವಿಲ್ ಜ್ಯಾಕ್ಸ್!, ತಂಡ ಬದಲಿಸುವ ಒತ್ತಡದಲ್ಲಿ RCB!