ಸ್ಮೃತಿ ಪಡೆಗೆ ಸೋಲಿನ ರುಚಿ ತೋರಿದ MI: ಆರ್​ಸಿಬಿ ವಿರುದ್ಧ ರೋಚಕ ಜಯ ಸಾಧಿಸಿದ ಮುಂಬೈ!

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಸತತ ಎರಡು ಪಂದ್ಯಗಳಿಂದ ಗೆದ್ದು ಬೀಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮುಂಬೈ ಇಂಡಿಯನ್ಸ್ ಸೋಲಿನ ರುಚಿ ತೋರಿಸಿದೆ. ಮತ್ತೆ ಕೋಟಿ ಒಡೆಯನಾದ ಮಹದೇಶ್ವರ: 1 ತಿಂಗಳಲ್ಲೇ ಸಂಗ್ರಹವಾದ ಕಾಣಿಕೆ ಎಷ್ಟು? ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಮುಂಬೈ ತಂಡ ಹರ್ಮನ್​ ಪ್ರೀತ್ ಕೌರ್ ಹಾಗೂ ಅಮನ್ಜೋತ್ 19.5 ಓವರ್‌ಗಳಲ್ಲಿ … Continue reading ಸ್ಮೃತಿ ಪಡೆಗೆ ಸೋಲಿನ ರುಚಿ ತೋರಿದ MI: ಆರ್​ಸಿಬಿ ವಿರುದ್ಧ ರೋಚಕ ಜಯ ಸಾಧಿಸಿದ ಮುಂಬೈ!